ಒಂದು ಕೈಯಲ್ಲಿ ಅಮ್ಮ ಮತ್ತೊಂದು ಕೈಯಲ್ಲಿ ದೀಪಿಕಾ; ರಣವೀರ್ ಸಿಂಗ್ ಸಖತ್ ಕೇರಿಗ್!

Aug 24, 2021, 4:46 PM IST

ಬಾಲಿವುಡ್ ಸ್ಟೈಲಿಷ್ ಮ್ಯಾನ್ ರಣವೀರ್ ಸಿಂಗ್ ತಾಯಿ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ತಾಯಿ ಕುಟುಂಬದವರ ಜೊತೆ ಹಮ್ಮಿಕೊಂಡಿದ್ದ ಬರ್ತಡೇ ಪಾರ್ಟಿಯಲ್ಲಿ ದೀಪಿಕಾ ಪಡುಕೋಣೆ ಕೂಡ ಭಾಗಿಯಾಗಿದ್ದರು. ಮಾಧ್ಯಮಗಳ ಎದುರು ರಣವೀರ್ ಮಮ್ಮಿ ಜೊತೆ ಪೋಸ್ ಕೊಟ್ಟಿದ್ದು ಹೀಗೆ.....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment