36 ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡಿಗೆ ದನಿಯಾಗಿದ್ದ ಲತಾ ದೀದಿ ಇನ್ನಿಲ್ಲ!

Feb 6, 2022, 12:03 PM IST

13 ವರ್ಷಕ್ಕೆ ಗಾಯಕಿಯಾಗಿ ಜರ್ನಿ ಆರಂಭಿಸಿ, ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಲತಾ ಮಂಗೇಶ್ಕರ್ ಆಗಿ ಗುರುತಿಸಿಕೊಂಡರು ಹೇಮಾ ಎನ್ನುವ ಗಾಯಕಿ. 7 ದಶಕಗಳ ಕಾಲ 36 ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಗಾನ ಕೊಗಿಲೆ ಬಗ್ಗೆ ಕನ್ನಡಪ್ರಭ ಹಿರಿಯ ಪತ್ರಕರ್ತ ಜೋಗಿ ಅವರು ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment