ಕೋಟಿಯಲ್ಲಿ ಸಂಭಾವನೆ ಪಡೆಯುವ ಪ್ರಭಾಸ್‌ ಆಸ್ತಿ ಲೆಕ್ಕ ಕೇಳಿದ್ರೆ ಶಾಕ್ ಆಗ್ತೀರಾ?

Dec 7, 2020, 4:14 PM IST

ಟಾಲಿವುಡ್‌ ಡಾರ್ಲಿಂಗ್ ಪ್ರಭಾಸ್ ದಿನೇ ದಿನೆ ಸಿನಿಮಾಗಳ ಆಯ್ಕೆ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದ ಪ್ರಭಾಸ್‌, ಈಗ ಎರಡು-ಮೂರು ಚಿತ್ರಕ್ಕೆ ಸಹಿ ಮಾಡಿದ್ದಾರೆ. ಈಗಾಗಲೇ ಮೂರು ಚಿತ್ರಕ್ಕೆ 300 ಕೋಟಿ ಸಂಭಾವನೆ ಪಡೆದಿರುವ ಪ್ರಭಾಸ್‌ ಆಸ್ತಿ ಎಷ್ಟಿದೆ ಗೊತ್ತಾ? ನೀವೇ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment