ಆಪ್ತ ಗೆಳೆಯ ಮತ್ತು ಅಣ್ಣನಿಗೆ ದಾದ ಸಾಹೇಬ್ ಫಾಲ್ಕೆ ಪ್ರಶಸ್ತಿ ಅರ್ಪಿಸಿದ ರಜನಿಕಾಂತ್!

Apr 3, 2021, 3:30 PM IST

ದಾದ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ, ಕಾಲಿವುಡ್ ತಲೈವಾ ರಜನಿಕಾಂತ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಗಳ ಸುರಿಮಳೆ ಹರಿದು ಬರುತ್ತಿದೆ. ಪ್ರಶಸ್ತಿ ಬಂದಿರುವುದಕ್ಕೆ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಆಪ್ತ ಮಿತ್ರ ರಾಜ್‌ ಬಹದ್ದೂರ್‌ಗೆ ದೇಶದ ಅತಿ ದೊಡ್ಡ ಪುರಸ್ಕಾರವನ್ನು ಅರ್ಪಿಸಿದ್ದಾರೆ, ಅಣ್ಣ ಸತ್ಯನಾರಾಯಣ ಗಾಯಕ್ವಾಡ್‌ ತ್ಯಾಗದ ಬಗ್ಗೆ ತಮ್ಮ ಪೋಸ್ಟಿನಲ್ಲಿ ಬರೆದು ಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment