ಎಲ್ರೂ ಹೀರೋ ಆಗ್ಬೋದು ಆದ್ರೆ ಸ್ಟಾರ್ ಆಗೋಕೆ ಆಗುತ್ತಾ?; ನಟ ಸೂರ್ಯ

Apr 16, 2020, 5:12 PM IST

ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಳ್ಳುವುದು ಸುಲಭ. ಆದ್ರೆ ಸ್ಟಾರ್‌ ಆಗಿ ಗಾಂಧಿನಗರದಲ್ಲಿ ಕಟೌಟ್‌ ಇರ್ಬೇಕಂದ್ರೆ ಸಾಕಷ್ಟು ಶ್ರಮ ವಹಿಸಬೇಕು, ನೂರಾರು ಕ್ವಾಲಿಟಿ ಇರ್ಬೇಕು. 



ಕಾಲಿವುಡ್‌ ಫಾರ್ ಎವರ್ ಯಂಗ್‌ ಸ್ಟಾರ್‌ ಸೂರ್ಯ ಇದೇ ಮೊದಲ ಬಾರಿ ವರ್ಕೌಟ್‌ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ನಟನಾದವನು ಎಷ್ಟು ಶ್ರಮಿಸಬೇಕೆಂಬುದನ್ನು ತೋರಿಸಿಕೊಟ್ಟಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment