ಬಡವರಿಗೆ 1 ಕೋಟಿ ದೇಣಿಗೆ ನೀಡಿದ ಸೌತ್ ಸ್ಟಾರ್: ಸಹಾಯ ಮಾಡೋದ್ರಲ್ಲಿ ಎತ್ತಿಗೆ ಕೈ ನಟ ಕಾರ್ತಿ!

ಬಡವರಿಗೆ 1 ಕೋಟಿ ದೇಣಿಗೆ ನೀಡಿದ ಸೌತ್ ಸ್ಟಾರ್: ಸಹಾಯ ಮಾಡೋದ್ರಲ್ಲಿ ಎತ್ತಿಗೆ ಕೈ ನಟ ಕಾರ್ತಿ!

Published : Nov 01, 2023, 01:46 PM IST

ಕಾಲಿವುಡ್ ನಟ ಕಾರ್ತಿ ಕುರಿತಾಗಿ ಈ ಸುದ್ದಿ ವೈರಲ್ ಆಗುತ್ತಿದೆ. ತಮಿಳು ನಟ ಸೂರ್ಯ ಸಹೋದರ ಕಾರ್ತಿ ಸಹಾಯ ಮಾಡೋದ್ರಲ್ಲಿ ಯಾವಾಗಲೂ ಒಂದು ಕೈ ಮುಂದಿರುತ್ತಾರೆ. ಇದೀಗ ದೀಪಾವಳಿ ಹಬ್ಬಕ್ಕೂ ಮುನ್ನವೇ ಬಡವರ ಸಹಾಯಕ್ಕಾಗಿ 1 ಕೋಟಿ ಹಣ ದೇಣಿಗೆ ನೀಡಿ ಮತ್ತೊಮ್ಮ ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿದ್ದಾರೆ. 

ಕಾಲಿವುಡ್ ನಟ ಕಾರ್ತಿ ಕುರಿತಾಗಿ ಈ ಸುದ್ದಿ ವೈರಲ್ ಆಗುತ್ತಿದೆ. ತಮಿಳು ನಟ ಸೂರ್ಯ ಸಹೋದರ ಕಾರ್ತಿ ಸಹಾಯ ಮಾಡೋದ್ರಲ್ಲಿ ಯಾವಾಗಲೂ ಒಂದು ಕೈ ಮುಂದಿರುತ್ತಾರೆ. ಇದೀಗ ದೀಪಾವಳಿ ಹಬ್ಬಕ್ಕೂ ಮುನ್ನವೇ ಬಡವರ ಸಹಾಯಕ್ಕಾಗಿ 1 ಕೋಟಿ ಹಣ ದೇಣಿಗೆ ನೀಡಿ ಮತ್ತೊಮ್ಮ ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿದ್ದಾರೆ. ನಟ ಕಾರ್ತಿ ತಮಿಳು ಚಿತ್ರರಂಗದ ಅತ್ಯಂತ ಸರಳ ಮತ್ತು ಹೃದಯ ವೈಶಾಲ್ಯ ಇರುವ ನಟರಲ್ಲಿ ಒಬ್ಬರು. ಅನಾಥರಿಗಾಗಿ ಫೌಂಡೇಶನ್ ಅನ್ನು ಸಹ ನಡೆಸುತ್ತಿದ್ದಾರೆ. ಈಗ ಈ ಸ್ಟಾರ್ ನಟ ಮತ್ತೊಮ್ಮೆ ತಮ್ಮ ಹಿರಿಮೆಯನ್ನು ತೋರಿಸಿದ್ದಾರೆ. ದೀಪಾವಳಿಗೆ ಕಾರ್ತಿ ಅಭಿನಯದ ಜಪಾನ್ ಸಿನಿಮಾ ಬಿಡುಗಡೆಯಾಗುತ್ತಿದ್ದು. ಸಿನಿಮಾ ಬಿಡುಗಡೆಗೂ ಮೊದಲೆ ದುರ್ಬಲರಿಗಾಘಿ 1 ಕೋಟಿ ಹಣ ಸಹಾಯ ಮಾಡಿ ಮತ್ತೊಮ್ಮೆ ಗ್ರೇಟ್  ಹ್ಯೂಮನ್ ಬೀಯಿಂಗ್ ಎನ್ನಿಸಿಕೊಂಡಿದ್ದಾರೆ. 

ಕಾರ್ತಿ ಸಾಮಾಜಿಕ ಕಾರ್ಯಕರ್ತರು, ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ಮತ್ತು ಕೆಲವು ಜನರಿಗೆ ಆಹಾರಕ್ಕಾಗಿ 1 ಕೋಟಿ ರೂ.ಗಳಲ್ಲಿ ತಲಾ 25 ಲಕ್ಷ ರೂ ಕೊಟ್ಟಿದ್ದಾರೆ. ಕೋವಿಡ್ ಸಮಯದಲ್ಲಿಯೂ ಕಾರ್ತಿ ಅವರು ಆರ್ಥಿಕವಾಗಿ ದುರ್ಬಲರಿಗೆ 12 ಲಕ್ಷಕ್ಕೂ ಹೆಚ್ಚು ಹಣ ನೀಡಿದ್ದರು. 2013 ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ಕಾರ್ತಿ ಜನರಿಗೆ ದೊಡ್ಡ ಮೊತ್ತವನ್ನು ದೇಣಿಗೆ ನೀಡಿದ್ದರು. 2021 ರಲ್ಲಿ ಕೊರೋನಾದಿಂದ ಹದಗೆಟ್ಟ ಪರಿಸ್ಥಿತಿಯನ್ನು ನಿಭಾಯಿಸಲು ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂ. ನೀಡಿದ್ದರು. ಒಟ್ಟಿನಲ್ಲಿ ಬಂದಿದ್ದನ್ನೆಲ್ಲಾ ತನ್ನ ಏಳಿಗೆಗೆ ಮಾತ್ರ ಬಳಸದೆ.. ಬಡವರಿಗೂ ಸಹಾಯ ಮಾಡುತ್ತಿರೋ ಕಾರ್ತಿಯ ಈ ಗುಣ ಇದೀಗ ಪ್ರಶಂಸೆಗೆ ಕಾರಣವಾಗಿದೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more