ಕರೀನಾ ಕಪೂರ್ ಎರಡನೇ ಪುತ್ರನ ಹೆಸರು ಸಖತ್ ಡಿಫರೆಂಟ್!

Jul 12, 2021, 4:17 PM IST

ಬಾಲಿವುಡ್ ಸೆಲೆಬ್ರಿಟಿ ಕಪಲ್ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ತಮ್ಮ ಎರಡನೇ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ. 5 ತಿಂಗಳ ಪುತ್ರನಿಗೆ ಜೆಹ್ ಎಂದು ನಾಮಕರಣ ಮಾಡಿದ್ದಾರೆ.  ತುಂಬಾ ವಿಭಿನ್ನವಾದ ಹೆಸರಾಗಿರುವ ಕಾರಣ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment