ರಶ್ಮಿಕಾ ಮಂದಣ್ಣ ವಾಲ್‌ಪೇಪರಲ್ಲಿ‌ ಇರೋ ಫೋಟೋ ಯಾರದ್ದು?

Apr 29, 2020, 4:51 PM IST

ರಶ್ಮಿಕಾ ಮಂದಣ್ಣ ಅವರಿಗೆ ನಿಮ್ಮ ವಾಲ್‌ ಪೇಪರ್‌ ಮೇಲೆ ಯಾರ ಫೋಟೋ ಇದೆ ಅಂತ ಅಭಿಮಾನಿಗಳು ಕೇಳಿದ್ದಕ್ಕೆ ಅವರು  ಕೊಟ್ಟ ಉತ್ತರ ಹೀಗಿದೆ ನೋಡಿ! 

ಮಾದಕ ನಟಿ ಸನ್ನಿ ಲಿಯೋನ್ ನೀಲಿ-ಬಿಳಿ ಬಣ್ಣದಿಂದ ಒಂದು ಚಿತ್ರ ಬಿಡಿಸಿದ್ದಾರೆ. ಅಮೂರ್ತವಾದ ಈ ಚಿತ್ರಕ್ಕೆ ಬ್ರೋಕನ್ ಗ್ಲಾಸ್ ಅಂತ ಹೆಸರಿಟ್ಟಿದ್ದಾರೆ. ಲಾಕ್‌ಡೌನ್ ಟೈಮಲ್ಲಿ ನಾವೆಲಲಾ ಚೂರು ಚೂರಾಗಿ ಹೋಗಿದ್ದೇವೆ. ಈ ಚೂರೆಲ್ಲಾ ಒಂದಾದ್ರೆ ಕನ್ನಡಿಯಾಗುತ್ತೆ. ನಾವೆಲ್ಲಾ ಒಂದಾಗಬೇಕು ಎಂದು ಸಂದೇಶ ಕೊಟ್ಟಿದ್ದಾರೆ. 

ಯಾವ ನಟ ಇಷ್ಟವೆಂದಿದ್ದಕ್ಕೆ, ರಶ್ಮಿಕಾ ಉತ್ತರವಿದು!

ನಟಿ ಪ್ರಣಿತಾ ಸುಭಾಷ್ ತಮ್ಮ ಫೌಂಡೇಶನ್ ಮೂಲಕ ಹಸಿದವರಿಗೆ ಅನ್ನ ನೀಡುತ್ತಿದ್ದಾರೆ. ಇತರ ಸಂಘ ಸಂಸ್ಥೆಗಳ ಮೂಲಕ ಸಾವಿರಾರು ಮಂದಿಯ ಹಸಿವು ನೀಗಿಸಿದ್ದಾರೆ.