ಸಲಾಂ ರಾಖಿ ಭಾಯ್ ಎಂದ ಡಿಕೆ ಸಾಹೇಬ್: ಯಶ್-ದಿನೇಶ್ ಕಾರ್ತಿಕ್ ಫೋಟೋ ವೈರಲ್

Feb 26, 2023, 4:20 PM IST

ರಾಕಿಂಗ್ ಸ್ಟಾರ್ ಯಶ್ ಅವರನ್ನು ಕ್ರಿಕೆಟ್ ಲೋಕದ ಡಿಕೆ ಸಾಹೇಬ್ ಎಂದೇ ಖ್ಯಾತರಾಜ ದಿನೇಶ್ ಕಾರ್ತಿಕ್ ಭೇಟಿ ಮಾಡಿದ್ದಾರೆ. ಈ ವೇಳೆ ಯಶ್ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಫೋಟೋ ಜೊತೆ ‘ಸಲಾಂ ರಾಕಿ ಭಾಯ್’ ಎಂದು ಬರೆದುಕೊಂಡಿದ್ದು, ಯಶ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.