Viral Video: ಆಲಿಯಾ ಭಟ್ ಲೆಹೆಂಗಾ ತುಳಿದ ರಣಬೀರ್ ಕಪೂರ್, ನೆಟ್ಟಿಗರ ಮಾತು ಕೇಳಿ!

Dec 2, 2021, 4:32 PM IST

ಬಾಲಿವುಡ್ ಲವ್ ಬರ್ಡ್‌ ಆಲಿಯಾ ಭಟ್ ಮತ್ತು ರಣಬೀರ್ ಸಿಂಗ್ ಮದುವೆ ಆಗ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿರುವ ಸಮಯದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಖಾಸಗಿ ಕಾರ್ಯಕ್ರಮದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವೇದಿಕೆ ಮೇಲೆ ಇಬ್ಬರೂ ಬರುತ್ತಿದ್ದ ಸಮಯದಲ್ಲಿ ರಣಬೀರ್ ಸಿಂಗ್ ಆಲಿಯಾ ನೀಲಿ ಬಣ್ಣದ ಲೆಹೆಂಗಾವನ್ನು ತುಳಿದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment