ಶೀಘ್ರವೇ ಬಾಲಿವುಡ್ ನಟಿ ಮೌನಿ ರಾಯ್ ಮದುವೆ?

Oct 3, 2021, 3:59 PM IST

ಬಾಲಿವುಡ್ ನಟಿ ಮೌನಿ ರಾಯ್ 2022 ಜನವರಿಯಲ್ಲಿ ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ. ಆಪ್ತ ಸ್ನೇಹಿತ ದುಬೈನ ಹೆಸರಾಂತ ಉದ್ಯಮಿ ಸೂರಜ್‌ ಅವರ ಕೈ ಹಿಡಿಯಲಿದ್ದಾರೆ. ಮೌನಿ ಕೆಜಿಎಫ್‌ ಚಿತ್ರದ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment