Sep 26, 2020, 7:54 PM IST
ನವದೆಹಲಿ, (ಸೆ.26): ಡ್ರಗ್ ಲಿಂಕ್‌ಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್ ಸಿಬಿ ಅಧಿಕಾರಿಗಳು ಇಂದು (ಶನಿವಾರ) ನಟಿ ದೀಪಿಕಾ ಪಡುಕೋಣೆಯನ್ನು ವಿಚಾರಣೆಗೊಳಪಡಿಸಿದ್ದಾರೆ.
ಡ್ರಗ್ಸ್ ಪರೀಕ್ಷೆ: ತಾನಾಗಿಯೇ ವರದಿ ಬಹಿರಂಗಗೊಳಿಸಿದ ನಟಿ!
ದೀಪಿಕಾ ಪಡುಕೋಣೆ ವಿಚಾರಣೆ ವೇಳೆ ಎನ್ ಸಿಬಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಎನ್ ಸಿಬಿ ಮೂಲಗಳ ಪ್ರಕಾರ ತನಿಖೆ ವೇಳೆ ದೀಪಿಕಾ ತಮ್ಮ ಮತ್ತು ಕರೀಷ್ಮಾ ನಡುವಿನ ವಾಟ್ಸಾಪ್ ಚಾಟ್ ಬಗ್ಗೆ ಒಪ್ಪಿಕೊಂಡಿದ್ದಾರಂತೆ.