ಸಂಧ್ಯಾ ಥಿಯೇಟರ್ ಘಟನೆಯಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಲು ಟಾಲಿವುಡ್ ಸೆಲೆಬ್ರಿಟಿಗಳು ಸಾಲುಗಟ್ಟಿ ನಿಂತಿದ್ದಾರೆ. ವೆಂಕಟೇಶ್, ಅಖಿಲ್, ಅಡಿವಿ ಶೇಷ್, ಸುಧೀರ್ ಬಾಬು, ಆಕಾಶ್ ಪೂರಿ, ಶ್ರೀಕಾಂತ್, ದಿಲ್ ರಾಜು, ರಾಘವೇಂದ್ರ ರಾವ್, ಕೊರಟಾಲ ಶಿವ ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡಿ ಪರಾಮರ್ಶಿಸಿದ್ದಾರೆ.