ಸಿನಿಮಾ ಬಿಟ್ಟರೂ ಪ್ರಭಾಸ್‌ನ ಬಿಡೋಲ್ಲ; ಅನುಷ್ಕಾ ಶೆಟ್ಟಿ ಹೇಳಿಕೆ ವೈರಲ್?

Aug 10, 2020, 4:56 PM IST

ಟಾಲಿವುಡ್ ಸುಂದರಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್‌ ಸ್ನೇಹದ ಬಗ್ಗೆ ಹಲವು ವರ್ಷಗಳಿಂದ ಗಾಸಿಪ್ ಹರಿದಾಡುತ್ತಿದ್ದರೂ, ಇಬ್ಬರು ಯಾವ ಸತ್ಯವನ್ನೂ ಇದುವರೆಗೂ ಬಿಟ್ಟುಕೊಟ್ಟಿಲ್ಲ.  ಸಂದರ್ಶನವೊಂದರಲ್ಲಿ ಇಬ್ಬರೂ ಭಾಗಿಯಾಗಿ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಈ ವೇಳೆ ಅನುಷ್ಕಾ ಶೆಟ್ಟಿ ನೀಡಿದ ಹೇಳಿಕೆ ಕೆಲವರಲ್ಲಿ ಗೊಂದಲ ಉಂಟು ಮಾಡಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet