Nov 11, 2022, 11:38 AM IST
ನಟಿ ಆಲಿಯಾ ಭಟ್ ಇತ್ತೀಚೆಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವನ್ನು ಮುದ್ದಿಸುತ್ತಾ ಕಣ್ಣೀರು ಹಾಕಿರುವಂತಹ ಫೇಕ್ ವಿಡಿಯೋ ಫುಲ್ ವೈರಲ್ ಆಗಿದೆ. ಮುಂಬೈನ ಕೆಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ನವೆಂಬರ್ 6 ರಂದು ನಟಿ ಆಲಿಯಾ ಭಟ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹಾಗೆ ಮದುವೆಯಾದ ಇಷ್ಟು ಬೇಗ ಮಗುನಾ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದು , ಸಧ್ಯ ಮಗುವಿಗೆ ಯಾವ ಹೆಸರು ಇಡುತ್ತಾರೆ ಎನ್ನುವ ಚರ್ಚೆ ಉಂಟಾಗುತ್ತಿದೆ.
Kantara ಶಿವನ ಪಾತ್ರದಲ್ಲಿ ಪುನೀತ್ ರಾಜ್ಕುಮಾರ್; ಫ್ಯಾನ್ ಮೇಡ್ ಪೋಸ್ಟರ್ ವೈರಲ್