Sep 9, 2021, 12:56 PM IST
ಬೆಂಗಳೂರು(ಸೆ.09) ಗೌರಿ ಗಣೇಶ ಹಬ್ಬ ಬಂದಿದೆ. ಹೀಗಿರುವಾಗ ಖರೀದಿಯೂ ಜೋರಾಗೇ ಇರುತ್ತದೆ. ಸದ್ಯ ಈ ಹಬ್ಬದ ಸಂದರ್ಭದಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಚಿನ್ನ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿದೆ.
ಇನ್ನು 9 ಸೆಪ್ಟೆಂಬರ್ 2021ರ ಚಿನ್ನದ ದರ ಎಷ್ಟು ಎಂದು ನೋಡುವುದಾದರೆ, 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,000 ರೂ. ಆಗಿದೆ. ಇಷ್ಟೇ ಅಲ್ಲದೇ ಪೆಟ್ರೋಲ್, ಡೀಸೆಲ್ ಹಾಗೂ ಬೆಳ್ಳಿಯ ಬೆಲೆಯ ವಿವರವೂ ಇಲ್ಲಿದೆ ನೋಡಿ.