Feb 12, 2020, 12:47 PM IST
ಬೆಂಗಳೂರು (ಫೆ. 12): ಬಿಎಂಟಿಸಿ ಬಸ್ನಲ್ಲಿ ಮಹಿಳೆಯ ಜೊತೆ ಪೊಲೀಸಪ್ಪ ಅಸಭ್ಯವಾಗಿ ವರ್ತಿಸಿದ್ದಾನೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಪೊಲೀಸಪ್ಪ ಮಹಿಳೆಯ ಸೊಂಟ ಮುಟ್ಟಿದ್ದಾನೆ. ಸಿಟ್ಟಿಗೆದ್ದ ಮಹಿಳೆ ಹೊಡೆದಿದ್ದಾರೆ. ಬಸ್ನಿಂದ ಇಳಿದ ಪೊಲೀಸಪ್ಪ ಪರಾರಿಯಾಗಿದ್ದಾನೆ. ಮೆಜೆಸ್ಟಿಕ್ನಿಂದ ಕಾಡುಗೋಡಿಗೆ ಹೋಗುತ್ತಿದ್ದ ಬಸ್ನಲ್ಲಿ ಈ ಘಟನೆ ನಡೆದಿದೆ.