ಜನರ ಜೀವದ ಜೊತೆ ಚೆಲ್ಲಾಟ, ಬಳಸಿದ PPE ಕಿಟ್ ರಸ್ತೆ ಎಸೆದ ಸಿಬ್ಬಂದಿ!

Jul 2, 2020, 11:06 PM IST

ಬೆಂಗಳೂರು(ಜು.02): ಕೊರೋನಾ ವೈರಸ್ ಜನರು ಎಚ್ಚರವಹಿಸುತ್ತಿರುವಾಗ ಇದೀಗ ಆರೋಗ್ಯ ಇಲಾಖೆ ಸಿಬ್ಬಂದಿಗಳೇ ಜನರಿಗೆ ಕೊರೋನಾ ಹರಡು ಪ್ರಯತ್ನ ಮಾಡುತ್ತಿದ್ದಾರೆಯೇ ಅನ್ನೋ ಅನುಮಾನಗಳು ಕಾಡತೊಡಗಿದೆ. ಕಾರಣ ಕೊರೋನಾ ಸೋಂಕಿತಿರ ಚಿಕಿತ್ಸೆಗೆ ಬಳಸಿದ ಪಿಪಿಇ ಕಿಟ್‌ಗಳನ್ನು ರಸ್ತೆಗೆ ಎಸೆಯಲಾಗಿದೆ. ಇದು ಮತ್ತಷ್ಟು ಆತಂಕ ಸೃಷ್ಟಿಸಿದೆ.