ಕೊರೋನಾ ಕರ್ಮ; CBSE 10 ಮತ್ತು 12 ತರಗತಿ ಪರೀಕ್ಷೆ ರದ್ದು!

Jun 25, 2020, 7:14 PM IST

ಬೆಂಗಳೂರು(ಜೂ.25): ಕೊರೋನಾ ವೈರಸ್ ಆತಂಕದಲ್ಲಿ SSLC ವಿದ್ಯಾರ್ಥಿಗಳು ಪರೀಕ್ಷೆ ಆರಂಭಿಸಿದ್ದಾರೆ. ಆದರೆ CBSE ವಿದ್ಯಾರ್ಥಿಗಳಿಗೆ ಕೊಂಚ ರಿಲೀಫ್ ನೀಡಲಾಗಿದೆ. CBSE 10 ಮತ್ತು 12ನೇ ತರಗತಿಯ ಪರೀಕ್ಷೆ ರದ್ದು ಮಾಡಲಾಗಿದೆ.