New Year 2022: ಸಂಖ್ಯಾಶಾಸ್ತ್ರದ ಆಧಾರದಲ್ಲಿ ವರ್ಷಭವಿಷ್ಯ.. ರಾಶಿ ಫಲ

Jan 1, 2022, 12:59 AM IST

ವರ್ಷ ಭವಿಷ್ಯ 2022,  ಹೊಸ ವರ್ಷದಲ್ಲಿ ನಾವಿದ್ದೇವೆ. ಹಾಗಾದರೆ ಈ ವರ್ಷದಲ್ಲಿ ರಾಶಿ ಭವಿಷ್ಯ  (Astrology) ಹೇಗೆ ಇರಲಿದೆ. ತೊಂದರೆಗಳಿದ್ದರೆ ಪರಿಹಾರ ಹೇಗೆ ಎಂಬುದನ್ನು ಡಾ. ಗೋಪಾಲಕೃಷ್ಣ ಶರ್ಮಾ  ಅವರು ತಿಳಿಸಿಕೊಟ್ಟಿದ್ದಾರೆ

Career Prediction 2022: ಹೊಸ ವರ್ಷದಲ್ಲಿ ಯಾವ ರಾಶಿಗೆ ಉದ್ಯೋಗದಲ್ಲಿ ಏಳ್ಗೆ?

ಹಾಗಾದರೆ ಈ ವರ್ಷದಲ್ಲಿ( New Year 2022) ಏನಾಗಲಿದೆ? ಯಾವ ಹೆಜ್ಜೆ ಇಡಬೇಕು? ಮೊದಲನೆ ದಿನದಿಂದ ನಿಮ್ಮ ಗುರಿ ಯಾವ ಕಡೆ ಇರಬೇಕು ಎಂಬುದನ್ನು ಗುರುಗಳು ತಿಳಿಸಿ ಕೊಟ್ಟಿದ್ದಾರೆ.  ಸಂಖ್ಯಾಶಾಸ್ತ್ರದ ಆಧಾರಗಳು ಈ ವರ್ಷಕ್ಕೆ ಏನು ಹೇಳುತ್ತವೆ?  ಎಲ್ಲವನ್ನು ಸವಿಸ್ತಾರವಾಗಿ ವಿವರಿಸಿದ್ದಾರೆ.