ಧರ್ಮರಾಯನ ರಾಜಸೂಯ ಯಾಗ ನೋಡಿ ದುರ್ಯೋಧನನಿಗೆ ಅಸೂಯೆ

Aug 1, 2021, 12:13 PM IST

ರಾಜಸೂಯ ಯಾಗದಲ್ಲಿ ಧರ್ಮರಾಜನ ಸಂಪತ್ತನ್ನು ನೋಡಿ ದುರ್ಯೋಧನ ಅಪಮಾನಿತನಾಗಿ ಅಪಹಾಸ್ಯಕ್ಕೆ ಗುರಿಯಾಗುತ್ತಾನೆ. ಅವನ ಮನಸ್ಸಿನಲ್ಲಿ ಆಗಿನಿಂದಲೂ ಅಸೂಯೆ ಮನೆ ಮಾಡುತ್ತದೆ. ಪಾಂಡವರನ್ನು ಸೋಲಿಸೋಕೆ ಆಗಿನಿಂದಲೂ ಹೊಂಚು ಹಾಕುತ್ತಾನೆ. ಮನಸಿನಲ್ಲಿ ಪಾಂಡವರ ನಾಶವನ್ನು ನಿಶ್ಚಯಿಸುತ್ತಾನೆ.

ಶಿಶುಪಾಲನ ಸಾವು ಮತ್ತು ರಾಜಸೂಯ ಯಜ್ಞ

ಯುದ್ಧದಲ್ಲಿ ಪಾಂಡವರನ್ನು ಸೋಲಿಸಲಾಗದು ಎಂದು ಶಕುನಿ ಜೊತೆ ಸೇರಿ ಕಪಟತನದಿಂದ ಜೂಜು ಗೆಲ್ಲುವ ಯೋಜನೆ ಮಾಡುತ್ತಾನೆ. ಅರ್ಜುನ ದ್ರೌಪತಿಯನ್ನುಗೆದ್ದಾಗ ಸಭದ್ರೆಯನ್ನು ಇಂದ್ರಪ್ರಸ್ಥಕ್ಕೆ ಕರೆದೊಯ್ದಾಗ ಮುಂದೆ ಯುದ್ಧ ಬಂದಾಗ ಬರುವ ಸೋಲಿನ ಸೂಚನೆ ಸಿಗುತ್ತದೆ. ಮುಂದೇನಾಯ್ತು ?