ಹೊಸ ವರ್ಷದ ಮೊದಲ ದಿನದ ವಿಶೇಷವೇನು..? ಇಂದಿನ ಜಾತಕ ಫಲ ಹೀಗಿದೆ

Jan 1, 2021, 8:39 AM IST

ದಿನ ವಿಶೇಷತೆ, ಹನ್ನೆರಡು ರಾಶಿಗಳ ಫಲಾಫಲ ಇಂದು ಹೇಗಿದೆ..? ಶ್ರೀಕಂಠ ಶಾಸ್ತ್ರಿಗಳು ಹೊಸ ವರ್ಷದ ಮೊದಲ ದಿನದ ವಿಶೇಷತೆ, ಹೊಸ ದಾರಿ, ಆಚರಣೆಯ ಬಗ್ಗೆ ಏನು ಹೇಳಿದ್ದಾರೆ..? ಇಲ್ಲಿ ನೋಡಿ ವಿಡಿಯೋ

ಪಂಚಾಂಗ: ಮಹಾಲಕ್ಷ್ಮೀ ಆರಾಧನೆಯಿಂದ ಸಂಪತ್ತು, ಸೌಭಾಗ್ಯ ನಿಮ್ಮದಾಗಲಿದೆ!

ಶುಕ್ರವಾರ ದಿನ ಪುಷ್ಯ ನಕ್ಷತ್ರವಿದ್ದು, ಇದು ಸಮೃದ್ಧಿಯ ದಿನ. ಲಲಿತಾ ಸಹಸ್ರ ನಾಮ, ಸೌಂದರ್ಯ ಲಹರಿಯಂತ ಪಾರಾಯಣದಿಂದ ಪಾಪ ನಶಿಸಿ, ಪುಣ್ಯ ಪ್ರಾಪ್ತಿಯಾಗುತ್ತದೆ. ಏನಿಂದಿನ ವಿಶೇಷ..? ಇಲ್ಲಿ ನೋಡಿ