ಸತ್ಯನಾರಾಯಣ ಪೂಜೆಯಿಂದ ಶುಭ, ಹೀಗಿದೆ ಇಂದಿನ ಪಂಚಾಂಗ

Sep 13, 2019, 8:32 AM IST

13 ಸೆಪ್ಟೆಂಬರ್ 2019ರ ಪಂಚಾಂಗ| ಪೌರ್ಣಮಿಯ ದಿನ, ಶುಕ್ರವಾರವಾದ ಇಂದು ಸತ್ಯನಾರಾಯಣ ಪೂಜೆ ಮಾಡಿದ್ರೆ ಶುಭ| ದೋಷ ನಿವಾರಣೆಗೇನು ಮಾಡಬೇಕು? ಶುಭ ಕಾರ್ಯಕ್ಕೆ ಸೂಕ್ಯ ಗಳಿಗೆ ಯಾವುದು? ಇಲ್ಲಿದೆ ವಿವರ