ಶಿಕ್ಷಕರು ಭೇಟಿ ನೀಡಲೇಬೇಕಾದ ಟಾಪ್ 10 ವೆಬ್‌ಸೈಟ್‌ಗಳು

By Web DeskFirst Published 5, Sep 2018, 12:55 PM IST
Highlights

ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ಶಿಕ್ಷಕರು ಕೂಡಾ ಅಪ್ಡೇಟ್ ಆಗುತ್ತಿರಬೇಕು. ತಮ್ಮ ಕಲಿಕೆ, ಹಾಗೂ ಹೊಸ ಹೊಸ ಕಲಿಕೆ ವಿಧಾನಗಳನ್ನು ತಿಳಿಯುವ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆ ಬಹಳ ಸಹಕಾರಿ. ಆ ನಿಟ್ಟಿನಲ್ಲಿ ಕೆಲವೊಂದು ವೆಬ್‌ಸೈಟ್‌ಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ. 

ಸೆ.05 ಶಿಕ್ಷಕರ ದಿನ.  ಶಿಕ್ಷಕರು ಮಕ್ಕಳಿಗೆ ಶಿಕ್ಷರಾಗಿದ್ದರೂ, ಒಂದರ್ಥದಲ್ಲಿ ಅವರೂ ವಿದ್ಯಾರ್ಥಿಗಳೇ. ಬದಲಾಗುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಸನ್ನಿವೇಶ ಹಾಗೂ ದಿನದಿಂದ ಬದಲಾಗುತ್ತಿರುವ ತಂತ್ರಜ್ಞಾನ ಹಿನ್ನೆಲೆಯಲ್ಲಿ, ಶಿಕ್ಷಕರೂ ಅಪ್ಡೇಟ್ ಆಗಿರಬೇಕಾಗುತ್ತದೆ.  ಮಕ್ಕಳಿಗೆ ಕಲಿಸುವ ಜೊತೆ ತಮ್ಮ ಕಲಿಕೆಗೂ ಅವರು ಗಮನ ನೀಡಬೇಕಾಗುತ್ತದೆ.

ಸ್ಮಾರ್ಟ್ ಫೋನ್ ಗಳು ಈಗ ಸರ್ವೇಸಾಮಾನ್ಯ.  ಇಂಟರ್ನೆಟ್ ಕೂಡಾ.  ಅಂತಹುದರಲ್ಲಿ ಶಿಕ್ಷಕರು ತಮ್ಮ ವೈಯುಕ್ತಿಕ ಅಭಿವೃದ್ದಿಗಾಗಿ ಯಾವ್ಯಾವ ವೆಬ್ ಸೈಟ್ ಗಳನ್ನು ಫಾಲೋ ಮಾಡಬಹುದು? ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಕೆಲವನ್ನು ಇಲ್ಲಿ ಕೊಡಲಾಗಿದೆ. ತಪ್ಪದೇ ನೋಡಿ... ತಮ್ಮ ಅನುಭವವನ್ನು ಇತರೊಂದಿಗೂ ಹಂಚಿಕೊಳ್ಳಿ.

1. http://teachersofindia.org/

2. http://www.tess-india.edu.in/

3. https://www.firki.co/

4. http://www.sutradhar.com/

5. http://indiaschoolleaders.org/

6. http://www.iteach.co.in/

7. http://www.eklavya.in/

8. https://storyweaver.org.in/

9. https://www.khanacademy.org/

10. https://www.kqed.org/mindshift

ಸರ್ಕಾರಿ ವೆಬ್‌ಸೈಟ್‌ಗಳು: 

Last Updated 9, Sep 2018, 8:47 PM IST