Asianet Suvarna News Asianet Suvarna News
316 results for "

Teachers

"
Job Vacancy Central Railway recruiting various teacher postsJob Vacancy Central Railway recruiting various teacher posts

Teachers Recruitment: Central Railwayನಲ್ಲಿ ಅರ್ಜಿ ಆಹ್ವಾನ, ನೇರ ಸಂದರ್ಶನ

ಕೇಂದ್ರ ರೇಲ್ವೆ ವಲಯವು ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ನವೆಂಬರ್ 25, 26 ಮತ್ತು 27ರಂದು ಸಂದರ್ಶನ ನಡೆಯಲಿದೆ. ಆಸಕ್ತರು ಭಾಗವಹಿಸಬಹುದು.

Central Govt Jobs Nov 22, 2021, 4:35 PM IST

Janata Darshan: Police Prevent Teachers From Meeting CM Basavaraj Bommai snrJanata Darshan: Police Prevent Teachers From Meeting CM Basavaraj Bommai snr
Video Icon

CM Janata Darshan : ಸಮಸ್ಯೆ ಹೇಳಲು ಬಂದ ಶಿಕ್ಷಕರಿಗೆ ಪೊಲೀಸರಿಂದ ಅಡ್ಡಿ

ಮುಖ್ಯಮಂತ್ರಿ ಜನತಾ ದರ್ಶನಕ್ಕೆ ಬಂದವರಿಗೆ ದರ್ಶನವೇ ಸಿಗಲಿಲ್ಲ. ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದ ಶಿಕ್ಷಕರಿಗೆ ಮುಖ್ಯಮಂತ್ರಿಗಳು ಸಿಗಲಿಲ್ಲ. ಸಿಎಂ ನೋಡಲೆಂದು ಬಂದ ಶಿಕ್ಷಕರಿಗೆ ಪೊಲೀಸರು ಅಡ್ಡಿಪಡಿಸಿದ್ದಾರೆ. ವಸತಿ ಶಾಲಾ ಶಿಕ್ಷಕರ ನೇಮಕಾತಿ ವಿಳಂಬ ಸಮಸ್ಯೆ ಹೇಳಲು ಬಂದಾಗ ಅವರಿಗೆ ಯಾವುದೇ ಪ್ರಯೋಜನವಾಗಿಲ್ಲ.

 

state Nov 18, 2021, 12:27 PM IST

School College Teachers Warns To Karnataka Govt for Salary Transfer issues rbjSchool College Teachers Warns To Karnataka Govt for Salary Transfer issues rbj

School, College Teachers: ಶಾಲಾ, ಕಾಲೇಜು ಬಹಿಷ್ಕಾರ, ಸರ್ಕಾರಕ್ಕೆ ಶಿಕ್ಷಕರ ಎಚ್ಚರಿಕೆ

* ಬೋಧಕರ ಸಂಘಟನೆಗಳ ಸಭೆ
* ಶಾಲಾ, ಕಾಲೇಜು ಬಹಿಷ್ಕಾರ: ಶಿಕ್ಷಕರ ಎಚ್ಚರಿಕೆ
* ವರ್ಗಾವಣೆ, ಬಡ್ತಿ ಸಮಸ್ಯೆ, ವೇತನ ತಾರತಮ್ಯ ನಿವಾರಣೆಗೆ ಪಟ್ಟು
 

state Nov 8, 2021, 1:06 AM IST

prohibits teachers  wearing jeans and t shirts in Mysuru snrprohibits teachers  wearing jeans and t shirts in Mysuru snr

Mysuru : ಶಿಕ್ಷಕರು ಜೀನ್ಸ್ , ಟೀ ಶರ್ಟ್ ಹಾಕುವಂತಿಲ್ಲ

  • ಮೈಸೂರು ಜಿಲ್ಲೆಯಲ್ಲಿ ಶಿಕ್ಷಕರು ಜೀನ್ಸ್ ಪ್ಯಾಂಟ್ ಹಾಕುವಂತಿಲ್ಲ 
  • ಕರ್ತವ್ಯದಲ್ಲಿ ಇರುವಾಗ ಸಿಬ್ಬಂದಿಗಳ್ಯಾರು ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸದಂತೆ ಆದೇಶ 

Karnataka Districts Nov 7, 2021, 1:33 PM IST

Karnataka Government Order to Appoint 23000 Guest Teachers grgKarnataka Government Order to Appoint 23000 Guest Teachers grg

23,000 ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ

ರಾಜ್ಯದ(Karnataka) ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ(Teachers) ಹುದ್ದೆಗಳಿಗೆ 2021-22ನೇ ಸಾಲಿಗೆ ತಾತ್ಕಾಲಿಕವಾಗಿ 23,078 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ(Department of Education) ಆದೇಶಿಸಿದೆ.
 

State Govt Jobs Nov 5, 2021, 2:26 PM IST

Identity Card To be Issue for Teachers Says Minister BC Nagesh hlsIdentity Card To be Issue for Teachers Says Minister BC Nagesh hls

ಕಾಯಂ, ಗುತ್ತಿಗೆ, ಪಾರ್ಟ್‌ ಟೈಂ ಶಿಕ್ಷಕರಿಗೆ ಸರ್ಕಾರದಿಂದ ಐಡಿ: ಸಚಿವ ನಾಗೇಶ್

 ರಾಜ್ಯದ ಎಲ್ಲ ಸರ್ಕಾರಿ ಶಾಲಾ ಶಿಕ್ಷಕರಿಗೆ ಇದೇ ಮೊದಲ ಬಾರಿಗೆ ಸರ್ಕಾರದ ಚಿಹ್ನೆಯನ್ನೊಳಗೊಂಡ ಗುರುತಿನ ಚೀಟಿ ವಿತರಿಸಲು ಸರ್ಕಾರ ಆದೇಶಿಸಿದ್ದು, ಶಿಕ್ಷಕರ ದಶಕಗಳ ಬೇಡಿಕೆ ಈಡೇರಿದಂತಾಗಿದೆ.

Education Nov 3, 2021, 9:43 AM IST

NEP Acute Shortage of Teachers in Karnataka hlsNEP Acute Shortage of Teachers in Karnataka hls
Video Icon

ರಾಜ್ಯದಲ್ಲಿ NEP ಜಾರಿಗೆ ಸಿದ್ಧತೆ, ಶಿಕ್ಷಣ ಇಲಾಖೆಗೆ ಸವಾಲ್..!

ಮುಂದಿನ ವರ್ಷದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೆ ಸಿದ್ಧತೆ ನಡೆದಿದೆ. NEP ಜಾರಿಯಾದ್ರೆ ಶಿಕ್ಷಣ ಇಲಾಖೆಗೆ ಎದುರಾಗಲಿದೆ ಸವಾಲು. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಲಿದೆ.

Education Oct 29, 2021, 12:13 PM IST

Education Minister BC Nagesh Talk about teachers recruitment In Kalyan Karnataka rbjEducation Minister BC Nagesh Talk about teachers recruitment In Kalyan Karnataka rbj

ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಒತ್ತು: ನಾಗೇಶ್ ಭರವಸೆ

 * ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕ ಮಾಡಿಕೊಳ್ಳುವ ಭರವಸೆ
* ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಒತ್ತು ನೀಡಲಾವುದು ಎಂದ ಸಚಿವ ಬಿಸಿನಾಗೇಶ್
* ಕೆಪಿಎಸ್‌ಸಿ ಗ್ರೂಪ್-ಸಿ ಹುದ್ದೆ ಪರೀಕ್ಷೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

State Govt Jobs Oct 27, 2021, 7:29 PM IST

Schools Reopen for 1 to 5 th standard Teachers ready to train welcome students hlsSchools Reopen for 1 to 5 th standard Teachers ready to train welcome students hls
Video Icon

20 ತಿಂಗಳ ಬಳಿಕ ಚಿಣ್ಣರು ಶಾಲೆಗೆ, ಶಿಕ್ಷಕರು, ಮಕ್ಕಳು ಇಬ್ಬರಲ್ಲೂ ಸಂಭ್ರಮ.!

 20 ತಿಂಗಳ ಬಳಿಕ ಚಿಣ್ಣರು ಶಾಲೆಗೆ ಬರಲಿದ್ದಾರೆ. ಮಕ್ಕಳು, ಶಿಕ್ಷಕರು ಇಬ್ಬರಲ್ಲೂ ಸಂಭ್ರಮವನ್ನೂ ಕಾಣಬಹುದಾಗಿದೆ. ಇಂದಿನಿಂದ 1 ರಿಂದ 5 ನೇ ತರಗತಿ ಶುರುವಾಗಲಿದೆ. 

Education Oct 25, 2021, 11:24 AM IST

Teachers transfer process in Karnataka to begin From October 25th dplTeachers transfer process in Karnataka to begin From October 25th dpl

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶುರು: ಡೀಟೆಲ್ಸ್ ಇಲ್ಲಿದೆ

  • ನಾಳೆಯಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶುರು
  • ಕೆಎಟಿ ತಡೆ ತೆರವು ಬೆನ್ನಲ್ಲೇ ಪರಿಷ್ಕೃತ ವೇಳಾಪಟ್ಟಿಪ್ರಕಟ
  • 72 ಸಾವಿರಕ್ಕೂ ಹೆಚ್ಚು ಶಿಕ್ಷಕರಿಂದ ವರ್ಗಾವಣೆಗೆ ಅರ್ಜಿ

state Oct 24, 2021, 7:35 AM IST

Teachers Should work For better Education says Dingaleshwara Swamiji snrTeachers Should work For better Education says Dingaleshwara Swamiji snr

ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸಲಿ : ದಿಂಗಾಲೇಶ್ವರ ಸ್ವಾಮೀಜಿ

  •  ಶಿಕ್ಷಕರಾದವರು ಅದರ ಮಟ್ಟ ಸುಧಾರಣೆಗೆ ಮತ್ತಷ್ಟು ಶ್ರವವಹಿಸಬೇಕಿದೆ
  • ಬಾಲೇಹೊಸೂರಿನ ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ

Karnataka Districts Oct 19, 2021, 9:28 AM IST

Guruvandane Program will Be Held on Oct 17th at Kundgol in Dharwad grgGuruvandane Program will Be Held on Oct 17th at Kundgol in Dharwad grg

ಕುಂದಗೋಳ: ಅಕ್ಷರದ ಜ್ಞಾನ ಬಿತ್ತಿದ ಗುರುವಿಗೆ ವಂದಿಸುತ್ತಿದೆ ವಿದ್ಯಾರ್ಥಿ ಬಳಗ..!

ಜ್ಞಾನ ಧಾರೆ ಎರೆದ, ಅಕ್ಷರ ಬಿತ್ತಿ ಅಜ್ಞಾನದ ಅಂಧಕಾರ ಹೊಡೆದೋಡಿಸಿದ ನಿಸ್ವಾರ್ಥ ಜೀವಿ, ಕಲಿಸಿದ ಗುರುಗಳ(Guru) ಸ್ಮರಣೆಗೊಂದು ವೇದಿಕೆ ಸಿದ್ಧಗೊಂಡಿದೆ.
 

Education Oct 17, 2021, 9:12 AM IST

64 Percent Hire Guest Teachers in Karnataka Due to Lack of Grants grg64 Percent Hire Guest Teachers in Karnataka Due to Lack of Grants grg

ಅನುದಾನ ಕೊರತೆ: ಶೇ. 64ರಷ್ಟು ಅತಿಥಿ ಶಿಕ್ಷಕರ ನೇಮಕ..!

ರಾಜ್ಯಾದ್ಯಂತ(Karnataka) ಸರ್ಕಾರಿ ಪ್ರೌಢ ಶಾಲೆಗಳಲ್ಲಿ(Government Schools) ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವಾಗ ಖಾಲಿ ಇರುವ ಶಿಕ್ಷಕರ(Teachers) ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಹೋಗಲಿ ಅತಿಥಿ ಶಿಕ್ಷಕರನ್ನು ಸಹ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿಕೊಳ್ಳದಿರುವುದು ಸರ್ಕಾರಿ ಪ್ರೌಢ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ(Students) ಸಮಸ್ಯೆಯಾಗಲಿದೆ.
 

State Govt Jobs Oct 14, 2021, 1:13 PM IST

2 Teachers Killed By Terrorists in Srinagar 3 Days After Serial Attacks pod2 Teachers Killed By Terrorists in Srinagar 3 Days After Serial Attacks pod

ಶ್ರೀನಗರದಲ್ಲಿ ಉಗ್ರರ ಕ್ರೌರ್ಯ: ಶಾಲೆಗೆ ನುಗ್ಗಿ ಪ್ರಿನ್ಸಿಪಾಲ್ ಮತ್ತು ಶಿಕ್ಷಕನ ಹತ್ಯೆ!

* ಕಣಿವೆನಾಡಿನಲ್ಲಿ ಮೊಳಗಿದ ಗುಂಡಿನ ಸದ್ದು

* ಶಾಲೆಗೆ ದಾಳಿ ಇಟ್ಟ ಉಗ್ರರು

* ಉಗ್ರರ ಅಟ್ಟಹಾಸಕ್ಕೆ ಇಬ್ಬರು ಶಿಕ್ಷಕರು ಬಲಿ

India Oct 7, 2021, 4:06 PM IST

12 Teachers of Kodagu School Pledge To Donate Eyes hls12 Teachers of Kodagu School Pledge To Donate Eyes hls
Video Icon

ನೇತ್ರದಾನ ಪತ್ರಕ್ಕೆ ಸಹಿ, ವಿದ್ಯಾರ್ಥಿಗಳಿಗೆ ಪ್ರೇರಣೆ, ಸಮಾಜಕ್ಕೆ ಮಾದರಿಯಾದ ಶಿಕ್ಷಕರು!

ದಾನಗಳಲ್ಲಿ ಶ್ರೇಷ್ಠ ದಾನ ನೇತ್ರದಾನ ಎನ್ನುತ್ತಾರೆ. ಇತ್ತೀಚಿನ ದಿನದಲ್ಲಿ ವಿವಿಧ ಕಾರಣದಿಂದ ಅಂಧತ್ವ ಸಮಸ್ಯೆಗೊಳಗಾಗಿ ಜಗತ್ತನ್ನು ಕಾಣದೆ ಕತ್ತಲಿನಲ್ಲಿ ದಿನದೂಡುತ್ತಿರುವವರ ಸಂಖ್ಯೆ ಹೆಚ್ಚಿದೆ. ಅಂಥವರ ಬಾಳಿಗೆ ನೇತ್ರದಾನಿಗಳು ಬೆಳಕಾಗುತ್ತಿದ್ದಾರೆ. 

Karnataka Districts Sep 29, 2021, 5:47 PM IST