ಕರಾವಳಿಯಲ್ಲಿ ಮತ್ತೆ ವರುಣನ ಆರ್ಭಟ

Oct 4, 2018, 4:29 PM IST

ಹಿಂಗಾರು ಮಳೆಯ ಆರ್ಭಟ ಮತ್ತೆ ಜೋರಾಗುವ ಸೂಚನೆಯಿದ್ದು, ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದೆ. ಇದು ಇನ್ನೂ ಹೆಚ್ಚಾಗಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೇಗಿದೆ ನೋಡಿ ಮಳೆಯ ಆರ್ಭಟ.