ಸರ್ಕಾರಿ ನೌಕರರ ಭತ್ಯೆಗಳ ನೀಡಿಕೆಗೆ ಸಂಪುಟ ಸಭೆ ಒಪ್ಪಿಗೆ!

Dec 5, 2018, 9:46 PM IST

ಬೆಂಗಳೂರು(ಡಿ.05): ಬಾಕಿ ಇರುವ ಸರ್ಕಾರಿ ನೌಕರರ ಭತ್ಯೆಗಳ ನೀಡಿಕೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. 6ನೇ ವೇತನ ಆಯೋಗದ ಶಿಫಾರಸ್ಸುಗಳ ಪೈಕಿ ಜಾರಿಹಾಗದೇ ಉಳಿದಿರುವಂತಹ ಭತ್ಯೆಗಳನ್ನು ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...