ಬಿಗ್ 3 ಬುಲೆಟ್ ಗೆ ಇಎಸ್ ಐ ಡೀನ್ ಗಡಗಡ: ಪ್ರಾಬ್ಲಂ SOLVED!

Dec 14, 2018, 8:55 PM IST

ಬೆಂಗಳೂರು(ಡಿ.14): ರೋಗಿಗಳನ್ನು ಹೆಣಗಳ ರೀತಿಯಲ್ಲಿ ಎತ್ತುಕೊಂಡು ಹೋಗುವ ಬೆಂಗಳೂರಿನ ಇಎಸ್ ಐ ಆಸ್ಪತ್ರೆ ಕುರಿತು ಬಿಗ್ 3 ವರದಿಗೆ ಆಸ್ಪತ್ರೆ ಸಿಬ್ಬಂದಿ ಬೆಚ್ಚಿ ಬಿದ್ದಿದೆ. ಕೆಟ್ಟು ಹೋದ ಲಿಫ್ಟ್ ಸರಿಪಡಿಸಲಾಗದ ಸಿಬ್ಬಂದಿಗೆ ಬಿಗ್ 3 ಕ್ಲಾಸ್ ತೆಗೆದುಕೊಂಡ ರೀತಿಗೆ ಕೂಡಲೇ ಸಮಸ್ಯೆ ಇತ್ಯರ್ಥ ಸರಿಪಡಿಸುವುದಾಗಿ ಭರವಸೆ ನೀಡಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..