LIVE NOW
Published : Sep 26, 2026, 07:29 AM ISTUpdated : Sep 26, 2026, 11:30 PM IST

Karnataka News Live Updates Sep 26th: ಕನ್ನಡ ಚಿತ್ರರಂಗಕ್ಕೆ ಆಘಾತ - ಸಂಗೀತ ಲೋಕದ ಖ್ಯಾತ 'ಡ್ರಮ್ಮರ್' ದೇವ ಇನ್ನಿಲ್ಲ!

ಸಾರಾಂಶ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ಅಣಿಯಾಗುತ್ತಿದ್ದು, ಸಿನಿಮಾವೊಂದರಲ್ಲಿ ಮುಖ್ಯಮಂತ್ರಿ ಪಾತ್ರಕ್ಕೆ ಬಣ್ಣಹಚ್ಚಲಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರತಂಡವು ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸುವಂತೆ ಮನವಿ ಮಾಡಿದೆ. ಕಥೆ ಮತ್ತು ಪಾತ್ರದ ಬಗ್ಗೆ ಮಾಹಿತಿ ಪಡೆದ ಬಳಿಕ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ಇನ್ನೂ ಸಿನಿಮಾಗೆ ಹೆಸರು ಇಟ್ಟಿಲ್ಲ. ಉಳಿದಂತೆ ಸಿನಿಮಾದ ಕತೆ, ಸಿದ್ದರಾಮಯ್ಯ ಪಾತ್ರದ ಬಗ್ಗೆ ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ. ನಿರ್ದೇಶಕ ರಾಜೇಶ್ ನಿರ್ದೇಶನದ ಈ ಸಿನಿಮಾವನ್ನು ಆರ್.ಎ.ಫಿಲ್ಮ್ ಫ್ಯಾಕ್ಟರಿ ಸಂಸ್ಥೆ ನಿರ್ಮಿಸುತ್ತಿದೆ. ಸಿನಿಮಾವನ್ನು ವಿಶೇಷ ರೀತಿಯಲ್ಲಿ ನಿರ್ಮಿಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಐದು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು.

11:30 PM (IST) Sep 26

ಕನ್ನಡ ಚಿತ್ರರಂಗಕ್ಕೆ ಆಘಾತ - ಸಂಗೀತ ಲೋಕದ ಖ್ಯಾತ 'ಡ್ರಮ್ಮರ್' ದೇವ ಇನ್ನಿಲ್ಲ!

ಕನ್ನಡ ಚಿತ್ರರಂಗ ಹಾಗೂ ಸಂಗೀತ ಲೋಕದಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ಡ್ರಮ್ಮರ್ ದೇವ ಅವರು 64ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

Read Full Story

09:21 PM (IST) Sep 26

ಸ್ಟ್ರೋಕ್, ಹಾರ್ಟ್ ಪ್ರಾಬ್ಲಂ ಬರದಂತೆ ತಡೆಯಲು ಈ 5 ಆಹಾರಗಳನ್ನು ಸೇವಿಸಿ

ನಮ್ಮ ಇಂದಿನ ಕೆಟ್ಟ ಜೀವನಶೈಲಿ ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪಾರ್ಶ್ವವಾಯು ಅಥವಾ ಸ್ಟ್ರೋಕ್ ಬರದಂತೆ ತಡೆಯಲು ಈ 5 ಆಹಾರಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿಕೊಳ್ಳಿ.

Read Full Story

08:52 PM (IST) Sep 26

ಹಾರ್ಟ್ ಬೀಟ್ ಟ್ರ್ಯಾಕ್ ಮಾಡುವ 5000 ರೂ. ಒಳಗಿನ ಬೆಸ್ಟ್ ಸ್ಮಾರ್ಟ್‌ವಾಚ್‌ಗಳು ಇವು!

ಸ್ಮಾರ್ಟ್‌ವಾಚ್‌ಗಳು ಈಗ ಕೇವಲ ಟೈಮ್ ನೋಡೋಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಹೆಲ್ತ್ ಟ್ರ್ಯಾಕ್ ಮಾಡುವ ಬೆಸ್ಟ್ ಫ್ರೆಂಡ್ಸ್ ಆಗಿವೆ. 5,000 ರೂ. ಬಜೆಟ್‌ನಲ್ಲಿ ಯಾವೆಲ್ಲಾ ಟಾಪ್ 5 ಸ್ಮಾರ್ಟ್‌ವಾಚ್‌ಗಳಿವೆ? ಡೀಟೇಲ್ಸ್ ಇಲ್ಲಿದೆ ನೋಡಿ..

Read Full Story

08:19 PM (IST) Sep 26

ನಟಿ ರುಕ್ಮಿಣಿ ವಸಂತ್ ಫುಲ್ ಬ್ಯುಸಿ - ಕನ್ನಡದ ಬೆಡಗಿಯ ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು!

ರುಕ್ಮಿಣಿ ವಸಂತ್ ಸದ್ಯ ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಜೂ. ಎನ್‌ಟಿಆರ್, ನಿವಿನ್ ಪೌಲಿ ಸೇರಿದಂತೆ ಹಲವು ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Read Full Story

07:42 PM (IST) Sep 26

ಡಾ ವಿಷ್ಣುವರ್ಧನ್ ಅಮೃತ ಮಹೋತ್ಸವ ಅದ್ದೂರಿ ಕಾರ್ಯಕ್ರಮ; ಎಲ್ಲಿ..? ಯಾರೆಲ್ಲಾ ಬರ್ತಿದಾರೆ?

ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷದ ಅಂಗವಾಗಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿಷ್ಣುವರ್ಧನ್ ಅಪ್ಪಟ ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಎಲ್ಲಿ? ಯಾರೆಲ್ಲಾ ಬರಲಿದ್ದಾರೆ, ಏನೆಲ್ಲಾ ಕಾರ್ಯಕ್ರಮಗಳಿವೆ? ಮುಂದೆ ನೋಡಿ..

Read Full Story

06:55 PM (IST) Sep 26

Bigg Boss - ಈ ವಾರ ದೊಡ್ಮನೆಗೆ 5 ಜನ 'ವೈಲ್ಡ್‌ ಕಾರ್ಡ್‌' ಎಂಟ್ರಿ ಕೊಡಲಿದ್ದಾರಾ? ಯಾರೆಲ್ಲಾ ಹೋಗೋ ಚಾನ್ಸ್..?!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ವೈಲ್ಡ್ ಕಾರ್ಡ್ ಎಂಟ್ರಿಯ ಪಟ್ಟಿಯಲ್ಲಿ ಮೂವರು ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಹಾಗೂ ಇಬ್ಬರು ಹೊಸ ಮುಖಗಳ ಹೆಸರುಗಳು ಕೇಳಿಬರುತ್ತಿವೆ. ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲಿ ಸ್ಪರ್ಧಿಸಿ ಒಂಬತ್ತನೇ ವಾರದಲ್ಲಿ ಹೊರಬಂದಿದ್ದ ನಟರೂ ಇವರಲ್ಲೊಬ್ಬರು. ಯಾರೆಲ್ಲಾ? ನೋಡಿ..

Read Full Story

06:50 PM (IST) Sep 26

Shivarajkumar - ಆ ಸಿನಿಮಾ ನೋಡಿ ಒಂದು ತಾಸು ನಿದ್ದೆಯೇ ಬರಲಿಲ್ಲ - ತಂದೆ-ತಾಯಿ ಎಲ್ಲಾ ಜ್ಞಾಪಕಕ್ಕೆ ಬಂದ್ರು!

‘ವಿಶ್ವನಾಥ್ & ಸನ್ಸ್’ ಸಿನಿಮಾ ನೋಡಿ ಒಂದು ಗಂಟೆ ನಿದ್ದೆ ಬರಲಿಲ್ಲ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ. ಸೂರ್ಯ ನಟನೆಯ ಈ ಸಿನಿಮಾ ತಮ್ಮ ತಂದೆ-ತಾಯಿ ಹಾಗೂ ಕುಟುಂಬವನ್ನು ನೆನಪಿಸಿತು ಎಂದು ಶಿವಣ್ಣ ಭಾವುಕರಾಗಿ ಮಾತನಾಡಿದ್ದಾರೆ.

Read Full Story

06:42 PM (IST) Sep 26

Cricket - ಭಾರತ-ವೆಸ್ಟ್ ಇಂಡೀಸ್ ಒಡಿಐ ಸರಣಿಗೂ ಮುನ್ನ ಆಘಾತ - ನಾಯಕ ಶುಭಮನ್ ಗಿಲ್ ಗಾಯದ ಬಗ್ಗೆ ಬಿಸಿಸಿಐ ಸ್ಪಷ್ಟನೆ!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಗೂ ಮುನ್ನ ಅಭ್ಯಾಸದ ವೇಳೆ ನಾಯಕ ಶುಭಮನ್ ಗಿಲ್ ಗಾಯಗೊಂಡಿದ್ದರು. ಇದರಿಂದ ಅವರು ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂಬ ಎಲ್ಲೆಡೆ ಹರಡಿದೆ. ಬಿಸಿಸಿಐ ಸ್ಪಷ್ಟನೆ ಏನು? ಇಲ್ಲಿದೆ ಸಂಪೂರ್ಣ ವಿವರ.

Read Full Story

06:26 PM (IST) Sep 26

OTTಯಲ್ಲಿ ನಡುಕ ಹುಟ್ಟಿಸುವ ಹಾರರ್ ಥ್ರಿಲ್ಲರ್ - ಮದುವೆಯಾದ ಪ್ರತಿಯೊಬ್ಬ ಸೊಸೆಗೂ ಅದೇ ಗತಿಯಂತೆ!

OTTಯಲ್ಲಿ ಹಾರರ್, ಮಿಸ್ಟರಿ ಹಾಗೂ ಸಸ್ಪೆನ್ಸ್ ಕಥೆಗಳನ್ನು ಇಷ್ಟಪಡುವವರಿಗೆ ‘ಅಯ್ಯನ ಮನೆ’ ಕುತೂಹಲ ಮೂಡಿಸುವ ಕನ್ನಡ ವೆಬ್‌ಸಿರೀಸ್ ಆಗಿದೆ. ಮದುವೆಯಾಗಿ ಹಳೆಯ ‘ಅಯ್ಯನ ಮನೆ’ಗೆ ಬರುವ ಪ್ರತಿಯೊಬ್ಬ ಸೊಸೆಗೂ ಅನಿರೀಕ್ಷಿತ ದುರಂತ ಎದುರಾಗುತ್ತದೆ.

Read Full Story

06:22 PM (IST) Sep 26

ಪ್ರದೂಷ್ ಮಾಫಿ ಸಾಕ್ಷಿ ತಡೆಯುವ ದರ್ಶನ್ ಪ್ರಯತ್ನಕ್ಕೆ ಹಿನ್ನಡೆ, ಅರ್ಜಿ ವಜಾಗೊಳಿಸಿದ ಕೋರ್ಟ್

ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ಮಂದೂಡುವಂತೆ ಸಲ್ಲಿಸಿದ್ದ ದರ್ಶನ್ ಅರ್ಜಿ ವಜಾಗೊಂಡಿದೆ. ಇದರೊಂದಿಗೆ ದರ್ಶನ್ ನಡೆಸಿದ ಎಲ್ಲಾ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ. ಇತ್ತ ಸೋಮವಾರವೇ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲು ದಿನಾಂಕ ಫಿಕ್ಸ್ ಆಗಿದೆ.

Read Full Story

06:15 PM (IST) Sep 26

Lingayat Trust Controversy - ಪಂಚಮಸಾಲಿ ಪೀಠಕ್ಕೆ ಸಂಬಂಧಿಸಿದ 10 ಕೋಟಿ ಸರ್ಕಾರದ ಅನುದಾನ ದುರ್ಬಳಕೆ ಆರೋಪ; ತನಿಖೆಗೆ ರಾಜ್ಯಪಾಲರ ಕಚೇರಿ ಆದೇಶ!

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಟ್ರಸ್ಟ್‌ಗೆ ಸರ್ಕಾರ ನೀಡಿದ್ದ 10 ಕೋಟಿ ರೂ. ಅನುದಾನ ದುರ್ಬಳಕೆಯಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ಹಣ ಗುಳುಂ ಮಾಡಿರುವ ಬಗ್ಗೆ ರಾಜ್ಯಪಾಲರ ಕಚೇರಿಯು ತನಿಖೆಗೆ ಆದೇಶಿಸಿದೆ. ಈ ಕುರಿತು ಸಮಗ್ರ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ.
Read Full Story

06:13 PM (IST) Sep 26

ವಿಜಯನಗರ ರಾಜಮನೆತನದ 100 ವರ್ಷ ಹಳೆಯ ಚಿನ್ನದ ಸೀರೆ ಖರೀದಿಸುವ ಭಾಗ್ಯ? ಏನಿದರ ವಿಶೇಷತೆ

ವಿಜಯನಗರ ರಾಜಮನೆತನದ ಶ್ರೀಮತಿ ರತ್ನಶ್ರೀ ಅವರು 100 ವರ್ಷಕ್ಕೂ ಹಳೆಯದಾದ ಮಹಾರಾಣಿ ಲಾಲ್ ಕುಮಾರಿ ಬಾಯಿ ಅವರ ಬಂಗಾರದ ಸೀರೆಯ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ. ಚಿನ್ನದ ಎಳೆಗಳಿಂದ 'ಸದಾ ಸೌಭಾಗ್ಯವತಿ ರಹೋ' ಎಂದು ಬರೆಯಲಾಗಿರುವ ಈ ಸೀರೆಯು ಐತಿಹಾಸಿಕ ವಿನ್ಯಾಸವನ್ನು ಹೊಂದಿದೆ.

Read Full Story

05:47 PM (IST) Sep 26

ಹಾಸನಾಂಬ ದೇವಿ ಜಾತ್ರಾ ಪೋಸ್ಟರ್ ಬಿಡುಗಡೆ, 12 ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ

ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಬಾರಿ 14 ದಿನಗಳ ಕಾಲ ಜಾತ್ರೆ ನಡೆಯಲಿದೆ. ಈ ಪೈಕಿ 12 ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಯಾವಾಗ ಜಾತ್ರೆ ಆರಂಭ? ಇಲ್ಲಿದೆ ಡಿಟೇಲ್ಸ್

Read Full Story

05:18 PM (IST) Sep 26

ಮಿಡ್ ನೈಟ್ ಹೊರಬಿದ್ದಿರುವ ತಾಂಡವ್ ಮತ್ತೆ ಬಿಗ್‌ ಬಾಸ್‌ ಮನೆಯೊಳಕ್ಕೆ ಬರ್ತಾರಾ? ಈ ಸುಳಿವು ಕೊಟ್ಟಿದ್ಯಾರು?

ಬಿಗ್ ಬಾಸ್ ಕನ್ನಡ ಸೀಸನ್ 13’ ಮನೆಯಿಂದ ಸ್ಪರ್ಧಿ ತಾಂಡವ್ ರಾಮ್ ನಿರ್ಗಮನದ ವಿಚಾರವೇ ಬಿಗ್ ಬಾಸ್ ಪ್ರೇಕ್ಷಕರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಆದರೆ, ಈ ಸಮಾಚಾರಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದ್ದು, ತಾಂಡವ್ ಮತ್ತೆ ಮನೆಗೆ ಹಿಂತಿರುಗುತ್ತಾರೆ ಎನ್ನಲಾಗುತ್ತಿದೆ? ಆ ಸುಳಿವು ನೀಡಿದ್ದು ಯಾರು ಗೊತ್ತಾ?

Read Full Story

04:37 PM (IST) Sep 26

64ರಲ್ಲೂ ಅದೇ ಎನರ್ಜಿ - 'ಆ್ಯಕ್ಷನ್ ಕಿಂಗ್' ಅರ್ಜುನ್ ಸರ್ಜಾ ಫಿಟ್‌ನೆಸ್‌ ಸೀಕ್ರೆಟ್‌ ಹಿಂದೆ ಇದೆ ಈ ಶಿಸ್ತು!

64ರ ವಯಸ್ಸಿನಲ್ಲೂ ಅರ್ಜುನ್ ಸರ್ಜಾ ತಮ್ಮ ಫಿಟ್‌ನೆಸ್‌ನಿಂದ ಗಮನ ಸೆಳೆಯುತ್ತಿದ್ದಾರೆ. ನಿಯಮಿತ ವ್ಯಾಯಾಮ, ಮಾರ್ಷಲ್ ಆರ್ಟ್ಸ್, ಯೋಗ, ಸ್ಟ್ರೆಚಿಂಗ್, ಶಿಸ್ತುಬದ್ಧ ಆಹಾರ ಮತ್ತು ನಿರಂತರ ಅಭ್ಯಾಸ ಅವರ ಫಿಟ್‌ನೆಸ್‌ ಜೀವನದ ಪ್ರಮುಖ ಭಾಗಗಳಾಗಿವೆ.

Read Full Story

04:10 PM (IST) Sep 26

'ರುದ್ರಾಭಿಷೇಕಂ' ಸಿನಿಮಾ ವಿಮರ್ಶೆ - ವೀರಗಾಸೆಯ ಸೊಗಡು, ಗ್ರಾಮೀಣ ಪರಿಸರದ ಹೋರಾಟದ ಕಥನ

ಹಳ್ಳಿ ಮಣ್ಣಿನ ವಾಸನೆ, ಧಾರ್ಮಿಕ ನಂಬಿಕೆ, ವೀರಗಾಸೆ ಮತ್ತು ಸಾಮಾಜಿಕ ಹೋರಾಟದ ಅಂಶಗಳನ್ನು ಒಳಗೊಂಡ ‘ರುದ್ರಾಭಿಷೇಕಂ’ ಚಿತ್ರದಲ್ಲಿ ವಿಜಯ ರಾಘವೇಂದ್ರ ಗಮನ ಸೆಳೆಯುತ್ತಾರೆ. ಗೌಡನ ದರ್ಪದ ವಿರುದ್ಧ ಯುವಕನ ಬಂಡಾಯ..

Read Full Story

03:58 PM (IST) Sep 26

ಬಾಗಲಕೋಟೆ - ಅಪಘಾತದಲ್ಲಿ ನೆಚ್ಚಿನ ಶಿಕ್ಷಕ ಸಾವು; ಪಾರ್ಥಿವ ಶರೀರಕ್ಕೆ ಪುಷ್ಪ ವೃಷ್ಠಿ, ಮಕ್ಕಳಿಂದ ಕಣ್ಣೀರಿನ ವಿದಾಯ!

ಬಾಗಲಕೋಟೆ: ರಸ್ತೆ ಅಪಘಾತದಲ್ಲಿ ಮೃತಪಟ್ಟ ತಮ್ಮ ನೆಚ್ಚಿನ ಶಿಕ್ಷಕರಾಗಿದ್ದ ಬಸವರಾಜ್ ರಾಮಪ್ಪ ಶೆಟ್ಟಿ ಅಂತಿಮಯಾತ್ರೆ ವೇಳೆ ಶಾಲಾ ಮಕ್ಕಳು ಭಾವುಕವಾಗಿ ಪುಷ್ಪವೃಷ್ಟಿ ಮೂಲಕ ಕಣ್ಣೀರ ವಿದಾಯ ಹೇಳಿದರು.

Read Full Story

03:55 PM (IST) Sep 26

'ಪ್ರೇಮದ ಊರಲಿ' ಸಿನಿಮಾ ವಿಮರ್ಶೆ - ಸರಳ ಕಥೆ, ಜೀವಂತಿಕೆಯಿಂದ ಕೂಡಿರುವ ಸಂಗೀತಮಯ ಚಿತ್ರ

ಸಂಬಂಧಗಳ ಸಂಕೀರ್ಣತೆಯನ್ನು ಸರಳವಾಗಿ ಕಟ್ಟಿಕೊಡುವ ‘ಪ್ರೇಮದ ಊರಲಿ’ ಚಿತ್ರದಲ್ಲಿ ಶ್ರೀರಾಮ್‌, ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಅವರ ಅಭಿನಯ ಗಮನ ಸೆಳೆಯುತ್ತದೆ. ಜೀವಂತ ಪಾತ್ರಗಳು, ಸಹಜ ನಿರೂಪಣೆ.

Read Full Story

03:42 PM (IST) Sep 26

ಜ್ಯೋತಿಷಿಯ ಮಾತಿಗೆ ಬೆದರಿದ ಮುಖ್ಯಮಂತ್ರಿಯ ಮಧ್ಯದ ಹೋರಾಟ - ಹೇಗಿದೆ 'ಕಾಮನ್ ಮ್ಯಾನ್' ಸಿನಿಮಾ?

ಸಾಮಾನ್ಯ ವ್ಯಕ್ತಿಯೊಬ್ಬ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದರೆ ಏನಾಗುತ್ತದೆ ಎಂಬ ಕಲ್ಪನೆಯ ‘ಕಾಮನ್ ಮ್ಯಾನ್’ ರಾಜಕೀಯ ವಿಡಂಬನೆಯ ಸಿನಿಮಾ. ಗೌರಿಶಂಕರ್ ಅವರ ಅಭಿನಯ ಗಮನ ಸೆಳೆಯುತ್ತದೆ.

Read Full Story

03:27 PM (IST) Sep 26

ವಿರಸಗಳ ನಡುವೆ 'ಹೆಗ್ಗಣ ಮುದ್ದು' ಸಂಸಾರ ಕೊನೆಗೆ ತಲುಪೋದು ಎಲ್ಲಿಗೆ? ಇಲ್ಲಿದೆ ಸಂಪೂರ್ಣ ವಿಮರ್ಶೆ

ಪ್ರೀತಿ, ಅನುಮಾನ ಮತ್ತು ದಾಂಪತ್ಯದೊಳಗಿನ ಹಳೆಯ ಪ್ರೇಮದ ಗುಟ್ಟಿನ ಸುತ್ತ ಸಾಗುವ ಕನ್ನಡ ಸಿನಿಮಾ ‘ಹೆಗ್ಗಣ ಮುದ್ದು’. ಪೂರ್ಣಚಂದ್ರ ಮೈಸೂರು ಮತ್ತು ಅದಿತಿ ಸಾಗರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಅವಿನಾಶ್‌ ಬಲೆಕ್ಕಳ ನಿರ್ದೇಶನ ಮಾಡಿದ್ದಾರೆ.

Read Full Story

03:14 PM (IST) Sep 26

'ಸ್ಪಾರ್ಕ್' ಕನ್ನಡ ಸಿನಿಮಾ ವಿಮರ್ಶೆ - ಪತ್ರಕರ್ತನ ಹೋರಾಟ, ಪೊಲೀಸ್‌ ಅಧಿಕಾರಿಯ ಸಂಕಷ್ಟ

ಸಹಕಾರ ಬ್ಯಾಂಕ್‌ ಹಗರಣದ ತನಿಖೆ, ಯುವ ಪತ್ರಕರ್ತ ಮತ್ತು ಪೊಲೀಸ್‌ ಅಧಿಕಾರಿಯ ನಡುವಿನ ಸಂಘರ್ಷದ ಸುತ್ತ ಕಥೆ ಸಾಗುತ್ತದೆ. ನೆನಪಿರಲಿ ಪ್ರೇಮ್‌, ನಿರಂಜನ್‌ ಸುಧೀಂದ್ರ, ರಚನಾ ಇಂದರ್‌ ಹಾಗೂ ಭಾವನಾ ನಟಿಸಿದ್ದಾರೆ.

Read Full Story

02:53 PM (IST) Sep 26

ಬೆಂಗಳೂರಿನಲ್ಲಿ ಡಿಆರ್‌ಡಿಒ ಯೋಜನೆಗೆ 1.27 ಎಕರೆ ಭೂಸ್ವಾಧೀನ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್!

ಬೆಂಗಳೂರಿನ ಬೆನ್ನಿಗಾನಹಳ್ಳಿಯಲ್ಲಿ ಡಿಆರ್‌ಡಿಒ ಯೋಜನೆಗಾಗಿ ನಡೆದ 1.27 ಎಕರೆ ಭೂಸ್ವಾಧೀನವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. 2014ರಲ್ಲಿ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ವಜಾಗೊಳಿಸಿರುವ ವಿಭಾಗೀಯ ಪೀಠವು, ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಇಲಾಖೆಯ ಅಗತ್ಯತೆಯನ್ನು ಒತ್ತಿಹೇಳಿದೆ.

Read Full Story

02:04 PM (IST) Sep 26

ಬೆಂಗಳೂರಿನ AI ಕ್ಯಾಮೆರಾದ ಕಮಾಲ್ - ಹೆಲ್ಮೆಟ್ ಹಾಕಿಲ್ಲವೆಂದು ಬೆನ್ನಲ್ಲಿದ್ದ 'ಗಿಟಾರ್‌'ಗೆ ಬಿತ್ತು ₹500 ಟ್ರಾಫಿಕ್ ದಂಡ!

ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಪತ್ತೆಹಚ್ಚುವ AI ಕ್ಯಾಮೆರಾ ಬೈಕ್ ಸವಾರನ ಬೆನ್ನಿನಲ್ಲಿದ್ದ ಗಿಟಾರ್ ಬ್ಯಾಗ್ ಅನ್ನು ಹಿಂಬದಿ ಸವಾರನೆಂದು ತಪ್ಪಾಗಿ ಗ್ರಹಿಸಿದೆ. ಹೆಲ್ಮೆಟ್ ಧರಿಸಿಲ್ಲವೆಂದು 500 ರೂ. ದಂಡ ವಿಧಿಸಿರುವ ಈ ವಿಚಿತ್ರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story

01:24 PM (IST) Sep 26

ವೈರಲ್ ಜ್ವರದ ಕಡಿಮೆಯಾದ್ರೂ ಕೆಮ್ಮು ಹೋಗೋದಿಲ್ಲ ಏಕೆ? ಈ ಸಮಸ್ಯೆ ಪರಿಹಾರಕ್ಕೆ ಹೀಗೆ ಮಾಡಿ!

ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಲು ಸಾಕಷ್ಟು ನೀರು ಕುಡಿಯುವುದು ಮುಖ್ಯ. ಆಗಾಗ ಬೆಚ್ಚಗಿನ ಪಾನೀಯ ಸೇವಿಸುವುದರಿಂದ ಗಂಟಲಿನ ಕಿರಿಕಿರಿ ಕಡಿಮೆಯಾಗಬಹುದು. ಹೊಗೆ, ಧೂಳು ಮತ್ತು ಕೆಮ್ಮನ್ನು ಪ್ರಚೋದಿಸುವ ವಾಸನೆಗಳಿಂದ ದೂರವಿರುವುದು ಸಹ ಸಹಾಯಕ. ಪರಿಹಾರಕ್ಕೆ ಸ್ಡಿಟೋರಿ ನೋಡಿ..

Read Full Story

01:03 PM (IST) Sep 26

ರಾಜ್ಯದಲ್ಲಿ ಸಾರಿಗೆ ನಿಗಮ, ಮೆಟ್ರೋ, ವಿದ್ಯುತ್‌, ಜಲಮಂಡಳಿ; ಈಗ ಹಾಲು ಒಕ್ಕೂಟ, ಎಲ್ಲವೂ ನಷ್ಟದಲ್ಲಿದ್ದರೆ ಲಾಭದಲ್ಲಿರುವ ಸಂಸ್ಥೆ ಯಾವುದು?

ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 10 ರೂ. ಏರಿಕೆ ಮಾಡಲು ಒಕ್ಕೂಟಗಳು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿವೆ. ಹೆಚ್ಚುವರಿ ಹಣದಲ್ಲಿ 7 ರೂ. ರೈತರಿಗೆ ಹಾಗೂ 3 ರೂ. ನಷ್ಟದಲ್ಲಿರುವ ಒಕ್ಕೂಟಗಳಿಗೆ ನೀಡಲು ಪ್ರಸ್ತಾಪಿಸಲಾಗಿದೆ.

Read Full Story

12:46 PM (IST) Sep 26

ಮಂಗಳೂರಿನಲ್ಲಿ ಡಾ. ಕದ್ರಿ ಗೋಪಾಲನಾಥ್ ಸ್ಮರಣಾರ್ಥ ಸ್ಥಾಪಿಸಲಾಗಿದ್ದ ಸ್ಯಾಕ್ಸೋಫೋನ್ ಕಳವು!

ಮಂಗಳೂರಿನ ಮಲ್ಲಿಕಟ್ಟೆ ಗ್ರಂಥಾಲಯದ ಆವರಣದಲ್ಲಿದ್ದ ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಅವರ ಸ್ಮರಣಾರ್ಥ ಸ್ಥಾಪಿಸಲಾಗಿದ್ದ 'ಸ್ಯಾಕ್ಸೋಫೋನ್ ಕಲಾಕೃತಿ' ಕಳುವಾಗಿದೆ. ಸೆಪ್ಟೆಂಬರ್ 25ರಂದು ಈ ಕೃತ್ಯ ಬೆಳಕಿಗೆ ಬಂದಿದ್ದು, ಕಲಾಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Read Full Story

12:20 PM (IST) Sep 26

ತುಮಕೂರು-ದಾವಣಗೆರೆ ರೈಲು ಕಾಮಗಾರಿ ಹಿನ್ನೆಲೆ, ಅಕ್ಟೋಬರ್ 13ರವರೆಗೆ ಹಲವು ರೈಲುಗಳು ರದ್ಧು, ಇಲ್ಲಿದೆ ಮಾಹಿತಿ

ತುಮಕೂರು-ದಾವಣಗೆರೆ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗ ಕಾಮಗಾರಿ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಸೆಪ್ಟೆಂಬರ್ ಮತ್ತು ಅಕ್ಟೋಬರ್ 2026ರಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಸಿದ್ದಗಂಗಾ, ವಿಶ್ವಮಾನವ ಸೇರಿದಂತೆ ಪ್ರಮುಖ ರೈಲುಗಳ ಮಾರ್ಗ ಬದಲಾವಣೆ ಹಾಗೂ ಭಾಗಶಃ ರದ್ದತಿ ಮಾಡಲಾಗಿದೆ. ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ಸಹಕರಿಸುವಂತೆ ರೈಲ್ವೆ ಇಲಾಖೆ ವಿನಂತಿಸಿದೆ.
Read Full Story

12:08 PM (IST) Sep 26

ಬೆಂಗಳೂರಿನ ಇಂದಿರಾನಗರ ಕೆಫೆಯಲ್ಲಿ ಸಿಂಪಲ್‌ ಆಗಿ ಕೆಲಸ ಮಾಡುತ್ತಿರುವ WhatsApp CEO ಕುನಾಲ್‌ ಶಾ ಫೋಟೋ ವೈರಲ್‌

ಬೆಂಗಳೂರಿನ ಇಂದಿರಾನಗರದ ಅರಾಕು ಕೆಫೆಯಲ್ಲಿ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ಅವರಂತಿರುವ ವ್ಯಕ್ತಿಯೊಬ್ಬರು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಇದು ಬೆಂಗಳೂರಿನ ಸ್ಟಾರ್ಟ್‌ಅಪ್ ಸಂಸ್ಕೃತಿಗೆ ಮೆಚ್ಚುಗೆ ತಂದಿದೆ.

Read Full Story

11:54 AM (IST) Sep 26

ಕುಮಾರ್ ಬಂಗಾರಪ್ಪಗೆ ಟಿಕೆಟ್ ಕೊಟ್ಟಿದ್ರೆ ಇವರೆಲ್ಲಿ ಇರ್ತಿದ್ರು? ಬಿ.ವೈ ರಾಘವೇಂದ್ರ ವಿರುದ್ಧ ಬೇಳೂರು ಗರಂ

ಸಚಿವ ಮಧು ಬಂಗಾರಪ್ಪ ಅವರನ್ನು ಏಕವಚನದಲ್ಲಿ ಟೀಕಿಸಿದ ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ಶಾಸಕ ಗೋಪಾಲಕೃಷ್ಣ ಬೇಳೂರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯಿಂದ ವರ್ತಿಸುವಂತೆ ಎಚ್ಚರಿಸಿದ ಅವರು, ಕಸ್ತೂರಿ ರಂಗನ್ ವರದಿ ಹಾಗೂ ರೈತರ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ್ದಾರೆ.
Read Full Story

11:46 AM (IST) Sep 26

ದರ್ಶನ್‌ಗೆ ಮತ್ತಷ್ಟು ಸಂಕಷ್ಟ - ಪವಿತ್ರಾ ಗೌಡ ಮನೆ ಗೃಹಪ್ರವೇಶದಲ್ಲಿ ಹಾರ ಬದಲಾಯಿಸಿಕೊಂಡಿದ್ದ ವೀಡಿಯೋ ವೈರಲ್!

ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರ 2018ರ ಗೃಹಪ್ರವೇಶದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇಬ್ಬರೂ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದು, ದರ್ಶನ್ ತಾಯಿ ಕೂಡ ಈ ವೇಳೆ ಇದ್ದರು.

Read Full Story

10:36 AM (IST) Sep 26

ಬೇಡ್ತಿಯ ದಿಕ್ಕು ಬದಲಿಸಿದರೆ ಕಾದಿದೆ ಅಪಾಯ, ಪರಿಸರ ನಾಶ ಮಾಡಿ ಸಾಧಿಸುವುದೇನು?

ಸರಿ ಸುಮಾರು 10 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗೆ 1992ರಲ್ಲಿ ಮೊದಲ ಬಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 2022ರ ಫೆಬ್ರವರಿಯಲ್ಲಿ, ಬೇಡ್ತಿ-ಧರ್ಮ-ವರದಾ ಲಿಂಕ್‌ನ ವಿವರವಾದ ಯೋಜನಾ ವರದಿ, ಅಂದರೆ, ಡಿಪಿಆರ್ ಕೂಡ ಸಲ್ಲಿಕೆಯಾಗಿದೆ. ಈಗ ಈ ಯೋಜನೆಯ ಡ್ರೋನ್‌ ಸರ್ವೇಗೆ ಟೆಂಡರ್‌ ಕರೆಯಲಾಗಿದೆ.

Read Full Story

10:17 AM (IST) Sep 26

ರಾಜ್ಯದಲ್ಲಿ ಮುಂದಿನ 4 ದಿನ ಸಾಧಾರಣ ಮಳೆ ಸಾಧ್ಯತೆ - ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕರ್ನಾಟಕದಲ್ಲಿ ಮುಂದಿನ 4 ದಿನ ಮಳೆಯಾಗಲಿದೆ. ಕರಾವಳಿ ಮತ್ತು ಮಲೆನಾಡಿನ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
Read Full Story

09:53 AM (IST) Sep 26

ಬಿಹಾರವಾದ ಬೆಂಗಳೂರು, ರೈಲು ಬಂದು ನಿಂತಿದ್ರೂ ಹಳಿಗಳ ಮೇಲೆ ವಾಹನಗಳ ಸವಾರಿ; ಪ್ಲೀಸ್ ದಾರಿ ಕೊಡಿ ಎಂದು 15 ನಿಮಿಷ ಕಾದು ನಿಂತ ಲೋಕೋಪೈಲಟ್

ಬೆಂಗಳೂರಿನ ಚಿಕ್ಕಬಾಣಾವರ ರೈಲ್ವೇ ಗೇಟ್ ಬಳಿ ವಾಹನ ಸವಾರರು ಗೇಟ್ ಹಾಕಲು ಬಿಡದೆ ಹಳಿ ಮೇಲೆ ವಾಹನ ಚಲಾಯಿಸಿದ್ದಾರೆ. ಇದರಿಂದಾಗಿ ಲೋಕೋಪೈಲಟ್ ಸುಮಾರು 15 ನಿಮಿಷಗಳ ಕಾಲ ರೈಲನ್ನು ನಿಲ್ಲಿಸಬೇಕಾಯಿತು. ಲೋಕೋಪೈಲಟ್ ಅವರ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದೆ.
Read Full Story

09:42 AM (IST) Sep 26

ದೆಹಲಿಗೆ ಕರ್ನಾಟಕ ಕಾಂಗ್ರೆಸ್ ನಾಯಕರ ದಂಡು - ಸಿಡಬ್ಲ್ಯುಸಿ ಸಭೆಗೆ ಸಿಎಂ ಡಿಕೆಶಿ, ಸಿದ್ದರಾಮಯ್ಯ ಪ್ರಯಾಣ

ಸಿಡಬ್ಲ್ಯುಸಿ ಸಭೆಯಲ್ಲಿ ಪಾಲ್ಗೊಳ್ಳಲು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮತ್ತು ಬಿ.ಕೆ.ಹರಿಪ್ರಸಾದ್ ದೆಹಲಿಗೆ ತೆರಳಲಿದ್ದಾರೆ. ಈ ಭೇಟಿಯ ವೇಳೆ ನಿಗಮ-ಮಂಡಳಿಗಳ ನೂತನ ನೇಮಕಾತಿ ಮತ್ತು ಪಕ್ಷ ಸಂಘಟನೆಯ ಕುರಿತು ಹೈಕಮಾಂಡ್ ಜೊತೆ ಮಹತ್ವದ ಚರ್ಚೆ ನಡೆಯಲಿದೆ. ಅಲ್ಲದೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಬಗ್ಗೆಯೂ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
Read Full Story

09:07 AM (IST) Sep 26

ಶೂ-ಸಾಕ್ಸ್‌ ಗುಣಮಟ್ಟ ಕಳಪೆ ಅಲ್ಲ, ಅಳತೆಯಲ್ಲಿ ವ್ಯತ್ಯಾಸವಾಗಿದೆ ಅಷ್ಟೇ ಎಂದ ಸಚಿವ ಮಧು ಬಂಗಾರಪ್ಪ

ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ ಮತ್ತು ಸಾಕ್ಸ್‌ ವಿತರಿಸಲಾಗಿದೆ ಎಂಬ ಆರೋಪವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಳ್ಳಿಹಾಕಿದ್ದಾರೆ. ಕಲಬುರಗಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳಪೆ ಶೂ ವಿತರಣೆ ಬಗ್ಗೆ ವಿದ್ಯಾರ್ಥಿಗಳು ಪ್ರತಿಭಟಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

Read Full Story

08:54 AM (IST) Sep 26

'ಏನ್ರೀ ಸರ್ಕಾರ ಇದು?.. ದಿಡುಪೆ ಫಾಲ್ಸ್‌ ಬಂದ ಪ್ರವಾಸಿಗರು ಡಿಜಿಟಲ್ ಶುಲ್ಕ ಕೇಳಿದ್ದಕ್ಕೆ ದಂಡ; ಹೈಕೋರ್ಟ್ ಗರಂ

ಬೆಳ್ತಂಗಡಿಯ ದಿಡುಪೆ ಜಲಪಾತದಲ್ಲಿ ಪ್ರವೇಶ ಶುಲ್ಕಕ್ಕೆ ಡಿಜಿಟಲ್ ಬಿಲ್ ಕೇಳಿದ ಪ್ರವಾಸಿಗರ ಮೇಲೆ ಸುಳ್ಳು ಎಫ್‌ಐಆರ್. ಪ್ರಕರಣಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ.. ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿರುವ ನ್ಯಾಯಾಲಯ, ನವೆಂಬರ್ 6ರಂದು ಖುದ್ದು ಹಾಜರಾಗುವಂತೆ ಅರಣ್ಯಾಧಿಕಾರಿ ಹಾಗೂ ತನಿಖಾಧಿಕಾರಿಗೆ ಸೂಚಿಸಿದೆ.

Read Full Story

08:50 AM (IST) Sep 26

ಅನುಕಂಪದ ನೇಮಕ ನಿರಂತರ ಹಕ್ಕಲ್ಲ ಒಮ್ಮೆಯಷ್ಟೇ ಲಭಿಸುವ ಸೌಲಭ್ಯ - ಕೆಎಟಿ ಆದೇಶ ರದ್ದುಗೊಳಿಸಿದ

ಅನುಕಂಪದ ಆಧಾರದ ಮೇಲಿನ ನೇಮಕಾತಿಯು ಕೇವಲ ಒಂದು ಬಾರಿಯ ಕ್ರಮವಾಗಿದ್ದು, ಶೈಕ್ಷಣಿಕ ಅರ್ಹತೆ ಮುಂದಿಟ್ಟು ಉನ್ನತ ಹುದ್ದೆ ಕೇಳುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪರಿಗಣಿಸುವಂತೆ ಕೆಎಟಿ ನೀಡಿದ್ದ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿದೆ.

Read Full Story

08:46 AM (IST) Sep 26

ಕೆ.ಆರ್.ಮಾರ್ಕೆಟ್‌ನಲ್ಲಿ ಮಳಿಗೆಗಳ ಮಾಲೀಕರಿಗೆ ಜಗದೀಶ್‌ ಎಚ್ಚರಿಕೆ, 15 ದಿನಗಳಲ್ಲಿ ಬಾಕಿ ಬಾಡಿಗೆ ಕಟ್ಟದಿದ್ದರೆ ಬೀಗ!

ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಬಾಕಿ ಬಾಡಿಗೆ ಪಾವತಿಸದ ಮಳಿಗೆಗಳಿಗೆ ಬೀಗ ಜಡಿಯಲು ಬಿಬಿಎಂಪಿ ಆಯುಕ್ತ ಜಿ.ಜಗದೀಶ್ ಸೂಚಿಸಿದ್ದಾರೆ. ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿ ದಂಡ ವಿಧಿಸಲು ಮತ್ತು ಮೂಲಸೌಕರ್ಯ ದುರಸ್ತಿಗೆ ಆದೇಶಿಸಿದ್ದಾರೆ. ಸೊಪ್ಪು ಮಾರುಕಟ್ಟೆಯಲ್ಲಿ ನೀರು ನಿಲ್ಲದಂತೆ ಕಾಂಕ್ರೀಟ್ ಹಾಕಲು ನಿರ್ದೇಶನ ನೀಡಲಾಗಿದೆ.
Read Full Story

08:34 AM (IST) Sep 26

ಯಲಹಂಕ, ಆನೇಕಲ್ ತಾಲೂಕುಗಳು ಈಗ ಬೆಂಗಳೂರು ಜಲಮಂಡಳಿ ವ್ಯಾಪ್ತಿಗೆ, ಆದ್ರೆ ಸದ್ಯಕ್ಕೆ ಕಾವೇರಿ ನೀರಿಲ್ಲ

ಬೆಂಗಳೂರು ಜಲಮಂಡಳಿಯ (BWSSB) ಅಧಿಕಾರ ವ್ಯಾಪ್ತಿಯನ್ನು ಇಡೀ ಬೆಂಗಳೂರು ನಗರ ಜಿಲ್ಲೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯ ಜವಾಬ್ದಾರಿಯನ್ನು ಮಂಡಳಿ ವಹಿಸಿಕೊಳ್ಳಲಿದ್ದು, 2030ರ ನಂತರದ ಅಗತ್ಯತೆಗಳಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಿದೆ.

Read Full Story

08:29 AM (IST) Sep 26

ಹಳತಾದಷ್ಟೂ ಮಹೌಷಧ, ಎಕ್ಸ್‌ಪೈರಿ ಡೇಟ್ ಇಲ್ಲದ ಅಮೃತ, ತುಪ್ಪದ ಬಗ್ಗೆ ರಾಘವೇಶ್ವರ ಸ್ವಾಮೀಜಿ ಅಚ್ಚರಿಯ ಮಾಹಿತಿ!

ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ನಡೆದ ಧರ್ಮಸಭೆಯಲ್ಲಿ ರಾಘವೇಶ್ವರ ಭಾರತೀ ಸ್ವಾಮಿಗಳು ಹಳೆಯ ತುಪ್ಪದ (ಮಹಾಘೃತ) ಅಪಾರ ಮೌಲ್ಯ ಮತ್ತು ಔಷಧೀಯ ಗುಣಗಳ ಬಗ್ಗೆ ವಿವರಿಸಿದರು. ತುಪ್ಪವು ದೇಹದ ಕೆಟ್ಟ ಕೊಬ್ಬನ್ನು ಕರಗಿಸುವ ಅದ್ಭುತ ಶಕ್ತಿ ಹೊಂದಿದೆ ಶ್ರೀಗಳ ಇನ್ನಷ್ಟು ಅಚ್ಚರಿ ಮಾಹಿತಿ ತಿಳಿಯಿರಿ

Read Full Story

More Trending News