ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದೆ ಗೆಲ್ಲುತ್ತೆ ಭಾರತ!

Nov 21, 2018, 3:21 PM IST

ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಗೆಲುವಿನ ಫೇವರಿಟ್ ಭಾರತ ಅನ್ನೋದು ಎಲ್ಲರ ಮಾತು. ಈ ಬಾರಿ ಟೀಂ ಇಂಡಿಯಾ ಟಿ20, ಏಕದಿನ ಹಾಗೂ ಟೆಸ್ಟ್ ಮೂರು ಮಾದರಿಯಲ್ಲೂ ಗೆಲುವಿ ನಗೆ ಬೀರಲಿದೆ ಅನ್ನೋಕ್ಕೆ ಕಾರಣವೇನು? ಇಷ್ಟು ಖಚಿತವಾಗಿ ಹೇಳಲು ಹೇಗೆ ಸಾಧ್ಯ? ಇಲ್ಲಿದೆ ನೋಡಿ.