2019ರ ವಿಶ್ವಕಪ್ ಗೆಲ್ಲಲು ಭಾರತದ ಬೌಲಿಂಗ್ ವಿಭಾಗ ಹೇಗಿರಬೇಕು?

Jun 19, 2018, 2:07 PM IST

2019ರ ವಿಶ್ವಕಪ್ ಗೆಲ್ಲಲು ಟೀಮ್ಇಂಡಿಯಾ ತಯಾರಿ ಆರಂಭಿಸಿದೆ. ಬಲಿಷ್ಠ ತಂಡ ಕಟ್ಟಲು ಮುಂದಾಗಿರುವ ಭಾರತ ಬೌಲಿಂಗ್ ವಿಭಾಗಕ್ಕೆ ಸರ್ಜರಿ ಮಾಡಲು ನಿರ್ಧರಿಸಿದೆ. ಹಾಗಾದರೆ 2019ರ ವಿಶ್ವಕಪ್ ಗೆಲ್ಲಲು ಭಾರತದ ಬೌಲಿಂಗ್ ಅಟ್ಯಾಕ್ ಹೇಗಿರಬೇಕು?  ಇಲ್ಲಿದೆ ನೋಡಿ.