ರಷ್ಯಾ ಸೋಲಿಗೆ ತವರಿನ ಅಭಿಮಾನಿಗಳ ಕಣ್ಣೀರು

Jun 26, 2018, 7:19 PM IST

ಉರುಗ್ವೆ ವಿರುದ್ಧದ ಪಂದ್ಯದಲ್ಲಿ ರಷ್ಯಾ ಸೋಲು ತವರಿನ ಅಭಿಮಾನಿಗಳಿಗೆ ಆಘಾತ ನೀಡಿದೆ. ತವರಿನ ಸೋಲಿಗೆ ರಷ್ಯಾ ಫ್ಯಾನ್ಸ್ ಕಣ್ಣೀರು ಹಾಕಿದ್ದಾರೆ. ಉರುಗ್ವೆ ವಿರುದ್ಧದ ಪಂದ್ಯದಲ್ಲಿ ರಷ್ಯಾ ಮಾಡಿದ ಮಿಸ್ಟೇಕ್ ಏನು? ಅಭಿಮಾನಿಗಳು ಹೇಳಿದ್ದೇನು? ಇಲ್ಲಿದೆ ನೋಡಿ.