ಟೀಂ ಇಂಡಿಯಾ ಕ್ರಿಕೆಟ್‌ನ ಕುಲ್ಚಾ ಜೋಡಿಯ ಕಮಾಲ್ ಹೇಗಿದೆ? ಇಲ್ಲಿದೆ ನೋಡಿ

Jul 1, 2018, 5:36 PM IST

ವಿದೇಶಿ ಪಿಚ್‌ಗಳಲ್ಲಿ ವೇಗದ ಬೌಲರ್‌ಗಳು ಹೆಚ್ಚಾಗಿ ಮಿಂಚಿನ ಪ್ರದರ್ಶನ ನೀಡುತ್ತಾರೆ. ಆದರೆ ಟೀಂ ಇಂಡಿಯಾದ ಸ್ಪಿನ್ನರ್‌ಗಳು ಬೌನ್ಸಿ ಪಿಚ್‌ನಲ್ಲಿ ಕಮಾಲ್ ಮಾಡಿ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ಕುಲದೀಪ್ ಹಾಗು ಯಜುವೇಂದ್ರ ಚೆಹಾಲ್ ಮಾಡಿದ ಮೋಡಿಯಿಂದ ಭಾರತ ಸುಲಭವಾಗಿ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಇವರಿಬ್ಬರ ಜುಗುಲ್‌ಬಂಧಿ ಹೇಗಿದೆ? ಇಲ್ಲಿದೆ ನೋಡಿ.