ಪ್ಯಾರಾ ಏಷ್ಯನ್‌ ಗೇಮ್ಸ್‌: ಮರಿಯಪ್ಪನ್‌ ಧ್ವಜಧಾರಿ

By Web DeskFirst Published Oct 3, 2018, 10:13 AM IST
Highlights

ಅಥ್ಲೀಟ್‌ಗಳು, ಸಹಾಯಕರು, ಸದಸ್ಯರು, ಕೋಚ್‌ಗಳು ಮತ್ತು ಅಧಿಕಾರಿಗಳು ಸೇರಿದಂತೆ ಭಾರತದ 302 ಮಂದಿ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ.

ನವದೆಹಲಿ[ಅ.03]: ಪ್ಯಾರಾಲಿಂಪಿಕ್ಸ್‌ ಚಿನ್ನ ವಿಜೇತ ಹೈಜಂಪ್‌ ಪಟು ಮರಿಯಪ್ಪನ್‌ ತಂಗವೇಲು ಅ.6 ರಿಂದ 13 ರವರೆಗೆ ಜಕಾರ್ತದಲ್ಲಿ ನಡೆಯಲಿರುವ 3ನೇ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ

ಧ್ವಜಧಾರಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ. 
ಅಥ್ಲೀಟ್‌ಗಳು, ಸಹಾಯಕರು, ಸದಸ್ಯರು, ಕೋಚ್‌ಗಳು ಮತ್ತು ಅಧಿಕಾರಿಗಳು ಸೇರಿದಂತೆ ಭಾರತದ 302 ಮಂದಿ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ.

ಸೋಮವಾರ ಭಾರತದ ಸ್ಪರ್ಧಿಗಳು ಜಕಾರ್ತಗೆ ಬಂದಿಳಿದಿದ್ದಾರೆ. ಶನಿವಾರದಿಂದ ಸ್ಪರ್ಧೆಗಳು ಆರಂಭವಾಗಲಿವೆ.

click me!