ಕೊನೆಗೂ ಬಿಡುಗಡೆಯಾಯ್ತು ಕೊಹ್ಲಿ ‘ಚಿತ್ರ’ದ ಟೀಸರ್‌..!

By Web DeskFirst Published Sep 26, 2018, 9:50 AM IST
Highlights

ಸೆ.28ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿರುವ ಅವರ ಸಿನಿಮಾದ ಟ್ರೈಲರ್‌ಗೂ ಮುನ್ನ, ಮಂಗಳವಾರ 6 ಸೆಕೆಂಡ್‌ಗಳ ಟೀಸರ್‌ ಒಂದನ್ನು ಕೊಹ್ಲಿ ಟ್ವೀಟರ್‌ನಲ್ಲಿ ಬಹಿರಂಗಗೊಳಿಸಿದರು. 

ನವದೆಹಲಿ[ಸೆ.26]: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ತಮ್ಮ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದ್ದಾರೆ. 

Time to tease you guys with a small teaser. 😋 https://t.co/wMju9mzDzh pic.twitter.com/Gl3ZZT20Ht

— Virat Kohli (@imVkohli)

ಇದನ್ನು ಓದಿ: ಸಾಧಕರಿಗೆ ಸನ್ಮಾನ: ಕೊಹ್ಲಿ, ಚಾನುಗೆ ಖೇಲ್‌ ರತ್ನ ಪ್ರದಾನ

ಸೆ.28ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿರುವ ಅವರ ಸಿನಿಮಾದ ಟ್ರೈಲರ್‌ಗೂ ಮುನ್ನ, ಮಂಗಳವಾರ 6 ಸೆಕೆಂಡ್‌ಗಳ ಟೀಸರ್‌ ಒಂದನ್ನು ಕೊಹ್ಲಿ ಟ್ವೀಟರ್‌ನಲ್ಲಿ ಬಹಿರಂಗಗೊಳಿಸಿದರು. 

ಇದನ್ನು ಓದಿ: ಬಾಲಿವುಡ್‌ಗೆ ವಿರಾಟ್ ಕೊಹ್ಲಿ ಎಂಟ್ರಿ?

ಈ ಟೀಸರ್‌ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಇದು ಪೂರ್ಣ ಪ್ರಮಾಣದ ಸಿನಿಮಾವೋ ಇಲ್ಲವೇ ಬಟ್ಟೆಬ್ರಾಂಡ್‌ನ ಪ್ರಚಾರವೋ ಎನ್ನುವುದು ಇನ್ನೂ ಬಹಿರಂಗಗೊಂಡಿಲ್ಲ.

click me!