ಟೀಂ ಇಂಡಿಯಾದಿಂದ ಯಾರಿಗೆಲ್ಲಾ ಸಿಗುತ್ತೆ ರೆಸ್ಟ್..?

Feb 15, 2019, 11:30 AM IST

ಭಾರತ-ಆಸ್ಟ್ರೇಲಿಯಾ ನಡುವಿನ ಸೀಮಿತ ಓವರ್’ಗಳ ಸರಣಿಗೆ ಇಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಸರಣಿಯಿಂದ ಕೆಲ ಆಟಗಾರರಿಗೆ ವಿಶ್ರಾಂತಿ ನೀಡಲೇಬೇಕಿದೆ.
ಹೌದು, ನಾನಾ ಕಾರಣಗಳಿಂದ ಇಂಡೋ-ಆಸಿಸ್ ಸರಣಿಗೆ ಭಾರತದ ಕೆಲ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಬೇಕಿದೆ. ಅಷ್ಟಕ್ಕೂ ಯಾಕೆ ವಿಶ್ರಾಂತಿ ನೀಡಬೇಕು? ಯಾರಿಗೆ ನೀಡಬೇಕು ಎನ್ನುವುದಕ್ಕೆ ಇಲ್ಲಿದೆ ಉತ್ತರ