ಭಾರತೀಯ ಕ್ರಿಕೆಟ್‌‌ನಲ್ಲಿ ಕೊಹ್ಲಿ ಮಾತೇ ಸುಪ್ರೀಂ-ತಲೆಬಾಗಿತು ಬಿಸಿಸಿಐ!

Oct 18, 2018, 5:19 PM IST

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದೆಂತಾ ಅಗ್ರೆಸ್ಸಿವ್ ಆಟಗಾರ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಇದೀಗ ಬಿಸಿಸಿಐನಲ್ಲೂ ಕೊಹ್ಲಿಯೇ ಸುಪ್ರೀಂ. ಕೊಹ್ಲಿ ಮಾತೇ ಅಂತಿಮ. ಕಳೆದ ವಾರವಷ್ಟೇ ಆಗಲ್ಲ ಎಂದಿದ್ದ ಬಿಸಿಸಿಐ, ಇದೀಗ ಕೊಹ್ಲಿ ಮಾತಿಗೆ ಒಕೆ ಎಂದಿದೆ. ಅಷ್ಟಕ್ಕೂ ಕೊಹ್ಲಿ ಮುಂದೆ ಬಿಸಿಸಿಐ ತಲೆಬಾಗಿದ್ದೇಕೆ? ಇಲ್ಲಿದೆ ನೋಡಿ.