ಅರ್ಜೆಂಟೀನಾ ತಂಡಕ್ಕೆ ಬ್ಯಾಂಡ್ ವಾದ್ಯಗಳ ಮೂಲಕ ಸ್ವಾಗತಿಸಿದ ಫ್ಯಾನ್ಸ್

Jun 26, 2018, 6:25 PM IST

ಸತತ ಹಿನ್ನಡೆಯಿಂದ ಕಂಗೆಟ್ಟಿರುವ ಅರ್ಜೆಂಟೀನಾ ತಂಡಕ್ಕೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ. ಬ್ಯಾಂಡ್ ವಾದ್ಯಗಳಿಂದ ಅರ್ಜೆಂಟೀನಾ ತಂಡಕ್ಕೆ ಬೆಂಬಲ ನೀಡಿದ ಅಭಿಮಾನಿಗಳ ಚಿಯರ್ ಅಪ್ ವಿಡೀಯೋ ಇಲ್ಲಿದೆ. ನೋಡಿ.