ರವಿ ಶಾಸ್ತ್ರಿ ಬದಲು ಅನಿಲ್ ಕುಂಬ್ಳೆ ಕೋಚ್ ಮಾಡಲು ಟ್ವಿಟರಿಗರ ಆಗ್ರಹ

By Web DeskFirst Published Aug 13, 2018, 5:17 PM IST
Highlights

ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸುತ್ತಿದ್ದಂತೆ, ಬದಲಾವಣೆಗೆ ಆಗ್ರಹಗಳು ಕೇಳಿಬರುತ್ತಿದೆ. ಇದೀಗ ಕೋಚ್ ರವಿ ಶಾಸ್ತ್ರಿ ಬದಲು, ಮಾಜಿ ಕೋಚ್ ಅನಿಲ್ ಕುಂಬ್ಳೆ ನೇಮಿಸು ಟ್ವಿಟರಿಗರು ಆಗ್ರಹಿಸಿದ್ದಾರೆ. ಇಲ್ಲಿದೆ ಟ್ವಿಟರಿಗರ ಅದ್ಬುತ ಪ್ರತಿಕ್ರಿಯೆ.

ಲಾರ್ಡ್ಸ್(ಆ.13): ಲಾರ್ಡ್ಸ್ ಟೆಸ್ಟ್ ಸೋಲಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಮಾತ್ರವಲ್ಲ, ಕೋಚ್ ರವಿ ಶಾಸ್ತ್ರಿ ಕೂಡ  ಟ್ವಿಟರಿಗರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಇದೀಗ ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ರವಿ ಶಾಸ್ತ್ರಿ ಬದಲು, ಮಾಜಿ ಯಶಸ್ವಿ ಕೋಚ್ ,ಕನ್ನಡಿಗ ಅನಿಲ್ ಕುಂಬ್ಳೆ ಆಯ್ಕೆ ಮಾಡಲು ಆಗ್ರಹ ಕೇಳಿಬಂದಿದೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 31 ರನ್ ಸೋಲು ಅನುಭವಿಸಿದ ಟೀಂ ಇಂಡಿಯಾ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 159 ರನ್ ಸೋಲು ಅನುಭವಿಸಿತ್ತು. ಈ ಮೂಲಕ ಇಂಗ್ಲೆಂಡ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತ್ತು. ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಟ್ವಿಟರಿಗರು ಟೀಕಿಸಿದ್ದಾರೆ.

ಮುಂದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ ಮಾಡುವುದಾದರೆ, ಕೋಚ್‌ನಿಂದಲೇ ಆರಂಭವಾಗಲಿ ಎಂದಿದ್ದಾರೆ. ಇಲ್ಲಿದೆ ಟ್ವಿಟರ್ ಪ್ರತಿಕ್ರಿಯೆ.

 

If Anyone Is Sacked From This Indian Team, It Must Begin With Coach Ravi Shastri. We Miss You Anil Kumble.

— Sir Ravindra Jadeja (@SirJadeja)

 

Ravi Shastri is Team India's cheerleader. He gets paid to cheer up Virat Kohli. Anil Kumble did not have this skill. All he has is 619 test wickets .

— $$ Adit¥∆ M∆€∆£ $$ (@jhunjhunwala)

 

Ravi Shastri when Indian players ask him for advice on how to turn the series around pic.twitter.com/MNsyTnTDz3

— Arnav Arora (@arnav20_cfc)

 

Ravi Shastri as Coach is More Dangerous than Greg Chappel For Indian Cricket.

— Vïshål (@vishal_tiwari08)

 

This is what happens when you reject Dravid or Kumble and pick a motivational Ravi Shastri.I don't see any guy with a mental peace other than Kohli.Indian team has been reduced to a bunch of jokers by an arrogant Shastri and egoist Kohli.

— Udit (@udit_buch)

 

Exclusive pic of Ravi Shastri coaching the Indain team on how to play swing bowling. pic.twitter.com/IZGSn5JHxU

— Bade Chote (@badechote)

 

The benefit of knowledge is priceless. When you have Anil Kumble as coach but want Ravi Shastri because he gives you High-5s and hugs then go figure.

— $$ Adit¥∆ M∆€∆£ $$ (@jhunjhunwala)

 

click me!