Ravi Shastri  

(Search results - 140)
 • Team India Boys thanked by lighting lights

  Cricket6, Apr 2020, 7:42 AM

  ಐಕ್ಯತಾ ದೀಪ ಬೆಳಗಿ ಧನ್ಯವಾದ ಅರ್ಪಿಸಿದ ಟೀಮ್‌ ಇಂಡಿಯಾ ಬಾಯ್ಸ್‌

  ಪ್ರಧಾನಿ ನರೇಂದ್ರ ಮೋದಿಯವರ ಮನವಿ ಮೇರೆಗೆ ದೇಶದ ಕ್ರೀಡಾಳುಗಳು ಭಾನುವಾರ ರಾತ್ರಿ 9 ಗಂಟೆಗೆ ತಮ್ಮ ಕುಟುಂಬಗಳೊಂದಿಗೆ ದೀಪ ಬೆಳಗಿಸಿ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೋದಿಯವರಿಗೆ ಧನ್ಯವಾದ ಅರ್ಪಿಸಿ'ಕರೋನಾ ವಿರುದ್ಧದ ಯುದ್ಧದಲ್ಲಿ ಹೋರಾಡಿದ ಎಲ್ಲ ಆರೋಗ್ಯ ಕಾರ್ಯಕರ್ತರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ. ಈ ಸನ್ನಿವೇಶದಲ್ಲಿ ನಾವೆಲ್ಲರೂ ಒಟ್ಟಾಗಿರುತ್ತೇವೆ. ಪೊಲೀಸ್, ಭದ್ರತೆ ಮತ್ತು ರಾಜ್ಯ ಸರ್ಕಾರಕ್ಕಾಗಿ ಕೆಲಸ ಮಾಡುವ ಪ್ರತಿಯೊಬ್ಬ ನಾಯಕನಿಗೂ ನಾವು ವಂದಿಸುತ್ತೇನೆ. ದೇಶವನ್ನು ಒಂದುಗೂಡಿಸಿದ ಪ್ರಧಾನಿಗೆ ಧನ್ಯವಾದಗಳು'. ಎಂದಿದ್ದಾರೆ.

 • Ravi Shastri

  Cricket29, Mar 2020, 11:30 AM

  ಕೊರೋನಾದಿಂದಾಗಿ ಆಟಗಾರರಿಗೆ ವಿಶ್ರಾಂತಿ ಸಿಗುತ್ತಿದೆ ಎಂದ ಕೋಚ್ ರವಿಶಾಸ್ತ್ರಿ

  ‘ನ್ಯೂಜಿಲೆಂಡ್‌ ಪ್ರವಾಸದ ಕೊನೆಗೊಳ್ಳುವ ಸಮಯದಲ್ಲಿ ಆಟಗಾರರು ದಣಿದಿದ್ದರು. ಕೆಲವರು ಮಾನಸಿಕವಾಗಿ ಕುಗ್ಗಿದ್ದರು. ದೈಹಿಕ ಸಾಮರ್ಥ್ಯ, ಗಾಯದ ಸಮಸ್ಯೆಗಳು ಎದುರಾಗಿದ್ದವು. ಸರಿಯಾದ ಸಮಯದಲ್ಲಿ ಆಟಗಾರರಿಗೆ ವಿಶ್ರಾಂತಿ ಸಿಕ್ಕಿದೆ’ ಎಂದು ಶಾಸ್ತ್ರಿ ಹೇಳಿದ್ದಾರೆ.
   

 • Modi Kohli

  Cricket25, Mar 2020, 10:33 AM

  ಪ್ರಧಾನಿ ಮೋದಿ ನಿರ್ಧಾರ ಸ್ವಾಗತಿಸಿದ ನಾಯಕ ವಿರಾಟ್ ಕೊಹ್ಲಿ!

  ಭಾರತದಲ್ಲಿ ಕೊರೋನಾ ವೈರಸ್ ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ 21 ದಿನ ಸಂಪೂರ್ಣ ಭಾರತ ಲಾಕ್ ಡೌನ್ ಮಾಡಲಾಗುವುದು ಎಂದಿದ್ದಾರೆ. ಇದೀಗ ಮೋದಿ ನಿರ್ಧಾರಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಸೇರಿದಂತೆ ಕ್ರಿಕೆಟಿಗರು ಸ್ವಾಗತಿಸಿದ್ದಾರೆ. 

 • Video Icon

  Cricket29, Feb 2020, 4:39 PM

  ಕಾಮಿಡಿ ಪೀಸ್ ರವಿಶಾಸ್ತ್ರಿಯಿಂದ ಮತ್ತೆ ಶಾಕಿಂಗ್ ಸ್ಟೇಟ್‌ಮೆಂಟ್..!

  ರವಿಶಾಸ್ತ್ರಿ ಏನಂದ್ರು? ಟೀಂ ಇಂಡಿಯಾ ಮೊದಲ ಟೆಸ್ಟ್ ಸೋಲನ್ನು ಕೋಚ್ ಸಮರ್ಥಿಸಿಕೊಂಡಿದ್ದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ. 

 • Ravi Shastri, MS Dhoni

  Cricket10, Jan 2020, 4:36 PM

  ಧೋನಿ ನಿವೃತ್ತಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ರವಿಶಾಸ್ತ್ರಿ..!

  ‘ನಾನು ಧೋನಿ ಜತೆ ಚರ್ಚಿಸಿದ್ದೇನೆ. ಅವರ ನಿಲುವೇನು ಎಂದು ನನಗೆ ತಿಳಿದಿದೆ. ಟೆಸ್ಟ್‌ ಕ್ರಿಕೆಟ್‌ನಿಂದ ಈಗಾಗಲೇ ನಿವೃತ್ತಿ ಪಡೆದಿರುವ ಧೋನಿ, ಸದ್ಯದಲ್ಲೇ ಏಕದಿನ ಕ್ರಿಕೆಟ್‌ಗೂ ಗುಡ್‌ಬೈ ಹೇಳಬಹುದು’ ಎಂದು ಶಾಸ್ತ್ರಿ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

 • Ravi Shastri said that if someone makes a mistake in the cricket team, he will get punished

  Cricket15, Dec 2019, 11:25 AM

  ವಿಕೆಟ್‌ ಕೀಪರ್‌ ಸ್ಥಾನಕ್ಕೆ ರಾಹುಲ್‌ ಪರಿಗಣನೆ: ಶಾಸ್ತ್ರಿ!

  ವಿಕೆಟ್‌ ಕೀಪರ್‌ ಸ್ಥಾನಕ್ಕೆ ರಾಹುಲ್‌ ಪರಿಗಣನೆ: ಶಾಸ್ತ್ರಿ!| ಮುಂದುವರೆದ ಎಂ.ಎಸ್‌.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಭವಿಷ್ಯದ ಗುಟ್ಟು

 • ravi shastri

  Cricket11, Dec 2019, 11:58 AM

  ಧೋನಿಯನ್ನು ಪ್ರಶ್ನಿಸುವವರ ಬಾಯಿ ಮುಚ್ಚಿಸಿದ ಕೋಚ್‌ ರವಿ ಶಾಸ್ತ್ರಿ!

  ‘ಆತ ಒಬ್ಬ ದಿಗ್ಗಜ ಆಟಗಾರ. ತಮ್ಮ ಪ್ರಭಾವ ಬಳಸಿಕೊಂಡು ತಂಡದಲ್ಲಿ ಸ್ಥಾನ ಪಡೆಯುವ ಅನಿವಾರ್ಯತೆ ಅವರಿಗಿಲ್ಲ. ಅವರು ಸದ್ಯ ಆಟದಿಂದ ಬಿಡುವು ಪಡೆದಿದ್ದು, ಖಂಡಿತವಾಗಿಯೂ ಐಪಿಎಲ್‌ನಲ್ಲಿ ಆಡಲಿದ್ದಾರೆ’ ಎಂದಿದ್ದಾರೆ.

 • Dhoni shastri
  Video Icon

  Cricket27, Nov 2019, 1:08 PM

  ಧೋನಿ ನಿವೃತ್ತಿಗೆ ಮುಹೂರ್ತ ಫಿಕ್ಸ್ ಮಾಡಿದ ಕೋಚ್ ಶಾಸ್ತ್ರಿ!

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ನಿವೃತ್ತಿ ಕುರಿತು ಹಲವು ಊಹಾಪೋಹಗಳು ಎದ್ದಿವೆ. ಆದರೆ ಧೋನಿ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಆಯ್ಕೆ ಸಮಿತಿ ಕೂಡ ಧೋನಿ ವಿದಾಯಕ್ಕೆ ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಕೋಚ್ ರವಿ ಶಾಸ್ತ್ರಿ ಧೋನಿ ನಿವೃತ್ತಿಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

 • Ravi Shastri

  Cricket14, Nov 2019, 8:56 PM

  ನೆಟ್ಸ್‌ನಲ್ಲಿ ರವಿ ಶಾಸ್ತ್ರಿ ಬೌಲ್, ನೆಟ್ಟಿಗರಿಂದ ಟ್ರೋಲ್!

  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅದೆಷ್ಟೇ ಡೀಸೆಂಟ್ ಟ್ವೀಟ್ ಮಾಡಿದರೂ ಟ್ರೋಲ್ ಮಾತ್ರ ತಪ್ಪುವುದಿಲ್ಲ. ಈ ಹಿಂದೆ ಮೋಜು ಮಸ್ತಿ ಕುರಿತು ಟ್ವೀಟ್ ಮಾಡಿ ಟ್ರೋಲ್ ಆಗಿದ್ದ ಶಾಸ್ತ್ರಿ, ಇದೀಗ ಅಭ್ಯಾಸದ ಫೋಟೋ ಹಂಚಿಕೊಂಡು ಟ್ರೋಲ್ ಆಗಿದ್ದಾರೆ.

 • Kohli-Shastri

  Cricket5, Nov 2019, 5:23 PM

  ಕೊಹ್ಲಿಗೆ ಕೋಚ್ ರವಿ ಶಾಸ್ತ್ರಿ ವಿಶ್; ಮತ್ತೆ ಟ್ರೋಲ್ ಮಾಡಿದ ಫ್ಯಾನ್ಸ್!

  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಸುಮ್ಮನಿರುವುದೇ ಒಳಿತು. ಕಾರಣ ಏನೇ ಹೇಳಿದರೂ ಟ್ರೋಲ್ ಆಗುವುದು ಖಚಿತ. ಇದೀಗ ವಿರಾಟ್ ಕೊಹ್ಲಿ ಹುಟ್ಟು ಹಬ್ಬಕ್ಕೆ ಶುಭಕೋರಿದ ಶಾಸ್ತ್ರಿಯನ್ನು ಮತ್ತೆ ಟ್ರೋಲ್ ಮಾಡಲಾಗಿದೆ.
   

 • ganguly and ravi shastri

  Cricket26, Oct 2019, 3:17 PM

  ಗಂಗೂಲಿಗೆ BCCI ಅಧ್ಯಕ್ಷ ಪಟ್ಟ; ಕೊನೆಗೂ ಪ್ರತಿಕ್ರಿಯೆ ನೀಡಿದ ರವಿ ಶಾಸ್ತ್ರಿ!

  ಬಿಸಿಸಿಐ ಅಧ್ಯಕ್ಷ ಪಟ್ಟ ಮುಡಿಗೇರಿಸಿಕೊಂಡ ಸೌರವ್ ಗಂಗೂಲಿಗೆ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು, ಗಣ್ಯರು ಸೇರಿದಂತೆ ಅಭಿಮಾನಿಗಳು ಶುಭಕೋರಿದ್ದರು. ಆದರೆ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಯಾವುದೇ ಪ್ರತಿಕ್ರಿಯೆ ನೀಡಿದ ಮೌನಕ್ಕೆ ಶರಣಾಗಿದ್ದರು. ಕೊನೆಗೂ ಶಾಸ್ತ್ರಿ ಗಂಗೂಲಿ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 
   

 • Ravi shastri Sleeping

  Cricket22, Oct 2019, 3:09 PM

  10 ಕೋಟಿ ಜೇಬಿಗಿಳಿಸಿ ಹಾಯಾಗಿ ನಿದ್ದೆ; ಮತ್ತೆ ಟ್ರೋಲ್ ಆದ ಕೋಚ್ ಶಾಸ್ತ್ರಿ!

  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ವಾರ್ಷಿಕ ಸ್ಯಾಲರಿ 10 ಕೋಟಿ ರೂಪಾಯಿ. ಆದರೆ ಶಾಸ್ತ್ರಿ ಕೆಲಸ ನಿದ್ದೆ ಮಾಡುವುದು. ಇದಕ್ಕಿಂತ ಇನ್ನೇನು ಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಶಾಸ್ತ್ರಿ ಮತ್ತೆ ಟ್ರೋಲ್ ಆಗಲು ಕಾರಣ ಇಲ್ಲಿದೆ.

 • Cricket14, Oct 2019, 4:08 PM

  ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ ಗಾದಿ; ಟ್ರೋಲ್ ಆದ ಕೋಚ್ ಶಾಸ್ತ್ರಿ!

  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಹಾಗೂ ಟ್ರೋಲಿಗರಿಗೂ ಅವಿನಾಭಾವ ಸಂಬಂಧವಿದೆ. ಕ್ರಿಕೆಟ್‌ನಲ್ಲಿ ಗೆದ್ದರೂ ಸೋತರೂ, ದೇಶದಲ್ಲೇ ಏನೇ ಆದರೂ ಮೊದಲು ಟ್ರೋಲ್ ಆಗುವುದು ಶಾಸ್ತ್ರಿ. ಇದೀಗ ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ ಹುದ್ದೆ ಬಹುತೇಕ ಖಚಿತವಾಗುತ್ತಿದ್ದಂತೆ ಶಾಸ್ತ್ರಿ ಟ್ರೋಲ್ ಆಗಿದ್ದಾರೆ.

 • ravi shastri
  Video Icon

  Sports1, Oct 2019, 1:04 PM

  ನವರಾತ್ರಿಗೆ ಕೋಚ್ ಶಾಸ್ತ್ರಿ ವಿಶ್; ಮತ್ತೆ ಕಾಲೆಳೆದ ಫ್ಯಾನ್ಸ್!

  ಹೆಜ್ಜೆ ಹೆಜ್ಜೆಗೂ ಟ್ರೋಲ್ ಆಗುತ್ತಿರುವವರ ಪೈಕಿ  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಗೆ ಮೊದಲ ಸ್ಥಾನ. ಪಂದ್ಯ ಗೆದ್ರೂ ಸೋತರೂ ಶಾಸ್ತ್ರಿ ಟ್ರೋಲ್ ಆಗ್ತಾರೆ.  ಇದೀಗ ನವರಾತ್ರಿ ಹಬ್ಬಕ್ಕೆ ಶುಭಕೋರಿದ ರವಿ ಶಾಸ್ತ್ರಿಯನ್ನು ಮತ್ತೆ ಕಾಲೆಳೆದಿದ್ದಾರೆ. ಈ ಮೂಲಕ ಶಾಸ್ತ್ರಿಗೆ ಹಲವು ಸೂಚನೆಯನ್ನು ನೀಡಲಾಗಿದೆ.
   

 • Dhawan ravi shastri coffee
  Video Icon

  Sports30, Sep 2019, 5:48 PM

  ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಎದೆಯಲ್ಲಿ ಢವ-ಢವ..!

  ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೂ ವಿವಾದಕ್ಕೂ ಅದೇನೋ ನಂಟೋ ಗೊತ್ತಿಲ್ಲ. ಎರಡನೇ ಅವಧಿಗೆ ರವಿಶಾಸ್ತ್ರಿ ಕೋಚ್ ಆಗಿ ಇನ್ನೂ ಸರಿಯಾಗಿ ಎರಡು ತಿಂಗಳು ಕಳೆದಿಲ್ಲಾ, ಅದಾಗಲೇ ಅವರ ಎದೆಯಲ್ಲಿ ನಡುಕ ಆರಂಭವಾಗಿದೆ. ಹೌದು ಬಿಸಿಸಿಐ ತೆಗೆದುಕೊಂಡ ಆ ಒಂದು ನಿರ್ಧಾರ ಶಾಸ್ತ್ರಿ ಬುಡವೇ ಅಲ್ಲಾಡುವಂತೆ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...