ಬಿಜೆಪಿ ಹುಲಿ, ಕಾಂಗ್ರೆಸ್-ಜೆಡಿಎಸ್ ಅಂಜುಬುರುಕರು: ಅನಂತ್ ಕುಮಾರ್

Jul 13, 2018, 10:12 PM IST

ಕಾಂಗ್ರೆಸ್, ಜೆಡಿಎಸ್ ವಿರುದ್ಧ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯನ್ನು ಹುಲಿಗೆ ಹೋಲಿಸಿರುವ ಹೆಗಡೆ, ಕಾಂಗ್ರೆಸ್-ಜೆಡಿಎಸ್ ಅಂಜುಬುರುಕ ಪಕ್ಷಗಳು ಎಂದು ಲೇವಡಿ ಮಾಡಿದ್ದಾರೆ.