POLITICS

’ಸಿದ್ದು ಮತ್ತೆ ಸಿಎಂ!’ ರಾಗ ಹಾಡಿದ ಕೈ ಶಾಸಕ, ಬಾಯಿ ಮುಚ್ಚಿಸಿದ ಜೆಡಿಎಸ್ ನಾಯಕ

22, Feb 2019, 6:26 PM IST

ಸಿಎಂ ಹುದ್ದೆ ವಿಚಾರವಾಗಿ ಮೈತ್ರಿ ಪಕ್ಷಗಳ ನಾಯಕರ ನಡುವೆ ಮತ್ತೆ ಕ್ಯಾತೆ ಶುರುವಾಗಿದೆ. ಈ ಕುರಿತು ಸಿದ್ದರಾಮಯ್ಯ ಬೆಂಬಲಿಗರಲ್ಲಿ ಒಳಗೊಳಗೆ ಅಸಮಾಧಾನ ಹೊಗೆಯಾಡುತ್ತಿದ್ದು, ಅಗ್ಗಾಗೆ ಹೊರಹಾಕುತ್ತಿದ್ದಾರೆ. ಈಗ ಬಸವಕಲ್ಯಾಣ ಶಾಸಕ  ಬಿ. ನಾರಾಯಣ್ ರಾವ್ ಅದೇ ಹಳೇ ಹಾಡನ್ನು ಹಾಡಿದ್ದು, ಜೆಡಿಎಸ್ ನಾಯಕ, ಸಚಿವ ಸಾ.ರಾ. ಮಹೇಶ್ ಅವರ ಬಾಯನ್ನು ಮುಚ್ಚಿಸಿದ್ದು ಹೀಗೆ...