‘ದಿನಗಳು ನೂರು, ಹೋದಲೆಲ್ಲ ಕಣ್ಣೀರು, ಅಭಿವೃದ್ಧಿಗೆ ಎಳ್ಳುನೀರು!'

Aug 30, 2018, 3:01 PM IST

ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ನೂರುದಿನಗಳನ್ನು ಪೂರೈಸಿದೆ. ಆದರೆ ಮೈತ್ರಿ ಸರ್ಕಾರದ 100 ದಿನಗಳ ಆಡಳಿತದ ಬಗ್ಗೆ ಬಿಜೆಪಿಯು "ದಿನಗಳು ನೂರು, ಹೋದಲೆಲ್ಲ ಕಣ್ಣೀರು, ಅಭಿವೃದ್ಧಿಗೆ ಎಳ್ಳುನೀರು!' ವ್ಯಂಗ್ಯವಾಡಿದೆ.