ಶುಭ ಮಂಗಳವಾರದ ಪಂಚಾಂಗವಿದು

By Web DeskFirst Published 11, Sep 2018, 5:15 AM IST
Highlights

ಶುಭ ಮಂಗಳವಾರವಾದರೂ ಕೆಲವರು ಈ ದಿನ ಶುಭ ಕಾರ್ಯ ನಡೆಸೋಲ್ಲ. ಆದರೂ, ಯಾವ ಕೆಲಸ, ಯಾವ್ ಟೈಮಲ್ಲಿ ಮಾಡಬಹುದು? ನೋಡಿ ಇಂದಿನ ಪಂಚಾಂಗ

ದಿನಾಂಕ: 11/09/2018 
ವಾರ: ಮಂಗಳ ವಾರ                                                                                                                                     ಶ್ರೀ ವಿಳಂಬಿ ನಾಮ: ಸಂವತ್ಸರೇ
ದಕ್ಷಿಣಾಯನ: ಆಯನೇ
ವರ್ಷ ಋತೌ
ಭಾದ್ರಪದ  ಮಾಸೇ 
ಶುಕ್ಲ : ಪಕ್ಷೇ
ದ್ವಿತೀಯಾಯಾಂ  (07- 49 pm ರವರೆಗೆ)
ಭೌಮ ವಾಸರೇ: ವಾಸರಸ್ತು
ಹಸ್ತ ನಕ್ಷತ್ರ  (05-00 am ರವರೆಗೆ)
ಶುಭ ಯೋಗೇ  (07-45 am ರವರೆಗೆ) 
ಉಪರಿ ಶುಕ್ಲ (ಮಾ.ಬೆ.04-49 am ರವರೆಗೆ)
ಬಾಲವ : ಕರಣೇ (07-16 am ರವರೆಗೆ)  
ಉಪರಿ ಕೌಲವ (06-04 pm ರವರೆಗೆ)
ಸೂರ್ಯ ರಾಶಿ : ಸಿಂಹ
ಚಂದ್ರ ರಾಶಿ : ಕನ್ಯಾ    
ಸೂರ್ಯಾಸ್ತ - 06-20 pm

Last Updated 19, Sep 2018, 9:22 AM IST