ಮೈತ್ರಿಯಿದ್ದರೇನು? ದೋಸ್ತಿಗಳ ಕೈತಪ್ಪಲಿದೆ ಬೆಂಗಳೂರು ಪಾಲಿಕೆ?

Sep 27, 2018, 4:35 PM IST

ಬೆಂಗಳೂರು ಪಾಲಿಕೆ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಕಸರತ್ತು ನಡೆಸಿವೆ. ಸದ್ಯದ ರಾಜಕೀಯ ಸಮೀಕರಣಗಳನ್ನು ಗಮನಿಸಿದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಇದ್ದಾಗ್ಯೂ ಪಾಲಿಕೆ ಮೈತ್ರಿಕೂಟದ ಕೈತಪ್ಪುವ ಭೀತಿ ಎದುರಾಗಿದೆ. ಇಲ್ಲಿದೆ ವಿವರ..