ಗಂಡ ಎಂಬಿಎ...ಹೆಂಡ್ತಿ ಬಿಸಿಎ..ಸ್ವರ್ಗವಾಗಲಿಲ್ಲ ಸಂಸಾರ..!

Oct 10, 2018, 7:26 PM IST

ಗಂಡ ಎಂಬಿಎ...ಹೆಂಡ್ತಿ ಬಿಸಿಎ..ಸ್ವರ್ಗವಾಗಲಿಲ್ಲ ಸಂಸಾರ..! ಅವನು ಚಟ ಬಿಡಲಿಲ್ಲ..ಇವಳು ಹಠ ಬಿಡಲಿಲ್ಲ..! ಬೆಡ್ ರೂಂ ನಲ್ಲೇ ಶಾಕ್ ಕೊಟ್ಟಳು ಹೆಂಡತಿ. ಗಂಡನ ಚಟ ಬಿಡಿಸ್ತೀನಿ ಅಂತ ಪಣ ತೊಟ್ಟ ಹೆಂಡ್ತಿ ಏನಾದಳು..? ಈ ವಿಡಿಯೋ ನೋಡಿ.