ಡಾಲಿ ಆಗ್ಬೇಕು, ಚಿಟ್ಟೆ ಆಗ್ಬೇಕು ಅನ್ಕೋಂಡಿದ್ದೋರ್ ಕಹಾನಿ!

Nov 9, 2018, 5:37 PM IST

ಬೆಂಗಳೂರು(ನ.9): ಒಳ್ಳೇದು ಯಾರಿಗೂ ಬೇಕಾಗಿಲ್ಲ. ಕೆಟ್ಟದರ ಮೇಲೆಯೇ ಆಕರ್ಷಣೆ ಜಾಸ್ತಿ. ಥಟ್ ಅಂತಾ ಹೆಸರು ಮಾಡಬೇಕಷ್ಟೇ. ಒಳ್ಳೇದು, ಕೆಟ್ಟದ್ದು ಯಾವುದೂ ಕೂಡ ಅವರ ಲೆಕ್ಕಕ್ಕೆ ಬರಲ್ಲ. ಅಂತದ್ದೇ ಹುಡುಗರ ಕಹಾನಿ ಇದು. ಟಗರು ಸಿನಿಮಾ ನೋಡ್ಕೊಂಡು ಡಾಲಿ ಆಗ್ಬೇಕು, ಚಿಟ್ಟೆ ಆಕ್ಬೇಕು ಅಂತಾ ಕನಸು ಕಂಡವರು. ಅವರಿಗೆ ರಿಯಲ್ ಲೈಫ್ ಮತ್ತು ರಿಯಲ್ ಲೈಫ್ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ. ಆ ಮರಿ ಡಾನ್‌ಗಳ ರೋಚಕ ಕಹಾನಿ ಇಲ್ಲಿದೆ..