Nov 10, 2018, 8:33 PM IST
ಬೆಂಗಳೂರು(ನ.10): ಅವನಿಗೆ ಅದು ಮೊದಲ ಮದುವೆಯಾಗಿತ್ತು. ಆದರೆ ಅವಳಿಗೆ ಅವನು ಎರಡನೇ ಗಂಡ. ಸಂಸಾರ ಮಾಡ್ತಿವಿ ಅಂತಾ ಸಪ್ತಪದಿ ತುಳಿದವರು ನೆಟ್ಟಗೆ ಒಂದು ದಿನವೂ ಜೊತೆಗಿರಲಿಲ್ಲ. ಹೆಂಡತಿಯ ಶೋಕಿ ಪತಿಗೆ ಪ್ರಾಣ ಸಂಕಟ ತಂದಿಟ್ಟಿತ್ತು. ಸಾಕೋ ಸಂಸಾರ ಅನ್ನೋ ಹಾಗಿದೆ ದಂಪತಿಯ ಕಿತ್ತಾಟ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..