ತಾಯಿಗೆ ಥಳಿಸಿದ ಸುದ್ದಿ ಮಾಸುವ ಮುನ್ನವೇ ಹೆತ್ತ ತಾಯಿಗೆ ಬೆಂಕಿ ಇಟ್ಟ ಮಗ

Dec 9, 2018, 9:03 PM IST

ಹೆತ್ತ ಮಗನೇ ಪೊರಕೆಯಿಂದ ತಾಯಿಗೆ ಥಳಿಸಿದ ಪ್ರಕರಣ ಮಾಸುವ ಮುನ್ನವೇ, ಬೆಂಗಳೂರಿನಲ್ಲಿ ಮತ್ತೊಂದು ಪುಂಡ ಮಗನ ಅಟ್ಟಹಾಸ ಜೋರಾಗಿದೆ. ಕುಡಿಯಲು ಹಣ ಕೊಡಲಿಲ್ಲ ಅನ್ನೋ ಕಾರಣಕ್ಕೆ ಪಾಪಿ ಪುತ್ರನೊಬ್ಬ ತಾಯಿಗೆ ಬೆಂಕಿ ಹಚ್ಚಿ ಕುಕೃತ್ಯ ಮೆರೆದಿದ್ದಾನೆ.