ಗಂಡ-ಹೆಂಡ್ತಿ ಜಗಳ: ಅಳಿಯನನ್ನೇ ಕಿಡ್ನಾಪ್ ಮಾಡಿದ ಮಾವ..!

Oct 15, 2018, 1:50 PM IST

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಳಿಯನನ್ನೇ ಮಾವನೊಬ್ಬ ಕಿಡ್ನಾಪ್ ಮಾಡಿದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಕಿಡ್ನಾಪ್ ಮಾಡಿದ್ಯಾಕೆ? ವಿಡಿಯೋದಲ್ಲಿ ನೋಡಿ.